ಕವಿರಾಜಮಾರ್ಗ Sheldon Pollock ಟಿ.ವಿ. ವೆಂಕಟಾಚಲ ಶಾಸ್ತ್ರಿ ಹಳೆಗನ್ನಡ
"ದೇಶೀಯ ಚಿಂತನೆಯಲ್ಲಿ ಕವಿರಾಜಮಾರ್ಗವನ್ನು ಮೀರಿಸುವ ಕ್ರುತಿ ವಿಶ್ವಸಾಹಿತ್ಯದಲ್ಲಿ ಇಲ್ಲ..."
May 5, 2008 - 8:38pm — ವೈಭವ
ನೆನ್ನೆಯ ಸಾಪ್ತಾಹಿಕ ಪುರವಣಿಯಲ್ಲಿ ಲಕುಮಣ ಕೊಡಸೆಯವರ ಬರಹ ಬಂದಿದೆ. ಹಿರಿಗನ್ನಡದ/ಹೞೆಗನ್ನಡದ ಹೆಗ್ಗಲ್ಲಯ್ಯ/ಮಾಹನ್ ಪಂಡಿತ ಟಿ.ವಿ.ವೆಂಕಟಾಚಲ ಶಾಸ್ತ್ರಿಯವರ ಬಗ್ಗೆ. ಇದರಲ್ಲಿ ಕವಿರಾಜಮಾರ್ಗದ ಹೆಗ್ಗಳಿಕೆಯ ಬಗ್ಗೆ ಹೇಳಲಾಗಿದೆ. ಆ ಬರಹದ ತುಣುಕು ಇಲ್ಲಿದೆ. ಮುಂದೆ ಓದಿ »

- ವೈಭವ ರವರ ಬ್ಲಾಗ್
- Login or register to post comments
- 204 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: