ಅಣ್ಣೆಗನ್ನಡ ಅಚ್ಚಗನ್ನಡ ಅಚ್ಚ ಕನ್ನಡ ಹಲಸಿಗ ಹಯ್ಕಳು ಹೂದಿಂಗಳು
ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು
May 5, 2008 - 9:38pm — ವೈಭವ
ಹಲಸಿಗ - doctor
ಬಾೞ್ದಲೆ - ಪ್ರಾಣ
ಹಯ್ - ಮಗು, ಶಿಶು
ಹಯ್ಕಳು - ಮಕ್ಕಳು
ಹಮ್ಮು - ಗರ್ವ
ಹದಿಟೆ - ಪ್ರತಿಶ್ಟೆ
ಸೇದು - pull
ಹೂದಿಂಗಳು - ವಸಂತ ಮಾಸ
ಸಡ್ಡಕ - ಹೆಂಡತಿಯ ಸೋದರಿಯ ಗಂಡ
ವಾರಡಿ - ಓರೆ, ಓರಡಿ , ಬಾಗಿರುವುದು
ವಾಡಿಕೆ - ರೂಡಿ
ಮೊೞ್ಗು = ಬಾಗು, ಬಗ್ಗು
ಮಗಿಲ್ - ಮೊಗಳ್, ಗೋಡೆ
ಬೀೞಕ್ಕರ - ವ್ಯಂಜನ
ಬೀಕಲ್ - ಅಂತಿಮ ಮುಂದೆ ಓದಿ »





RSS: