ಆಲಾಪ
ಬಿಸಿಲ ಹಣ್ಣು
May 28, 2008 - 3:54pm — shreedevikalasadಮೂರಲ್ಲ ನೂರಲ್ಲ
ಮುನ್ನೂರು ಜೊತೆ ಕಣ್ಣು
ನೆಟ್ಟಿದ್ದು ಮಾತ್ರ
ಎರಡು ಜೊತೆ
ನೆರಿಗೆ ಕೆನ್ನೆ, ಮುದುಡಿದ ಮೈ
ಥೇಟ್ ಚಂಪಕ್ಕಜ್ಜಿ ಹಾಗೇ...
ಆ ದಡಿಸೆರಗಿನ ಅಡಿಗೊಮ್ಮೆ ಮೂಗರಳಿಸುವಾ?
ತೇಲಿತೇನೋ ಅರಳಿಟ್ಟು, ಮೆಂತೆಹಿಟ್ಟಿನ ಘಮಲು
ಓಹ್ ಹಳದಿ ಪೇಟಾ?
ಎಷ್ಟು ದಿನವಾಯಿತಲ್ಲವೇ-
ತಂಬಾಕಿನ ಪರಿಮಳ
ಬೀಡಿ ಕಟ್ಟುವ ಮೋಡ ನೋಡಿ
ಜೊತೆಗೆ ಬೆವರ ಸಾಲುಗಳ. . .
ಏನೇ ಹೇಳಿ, ಮುಂದೆ ಓದಿ »






RSS: