ಸಂಭಾಷಣೆ
ಈ ಸಂಭಾಷಣೆ...ಈ ಪ್ರೇಮ ಸಂಭಾಷಣೆ...!
July 17, 2008 - 6:30pm — shashikannadaಗಮನಿಸಿ: ಈ ಸಂಭಾಷಣೆಯಲ್ಲಿ ಬ್ರ್ಯಾಕೆಟ್ ಒಳಗಿರುವುದು ಹುಡುಗ ತನ್ನಂತಾನೇ ಮಾತಾಡಿಕೊಳ್ಳುವುದು
-------------------------------------------------------------------------
ಅವಳು ಅವನಿಗೆ ಎಂದಿನಂತೆ ಮಿಸ್ಡ್ ಕಾಲ್ ಕೊಟ್ಟಳು. ಅವನೂ ಸಹ ಎಂದಿನಂತೆ ಆ ಕಡೆಯಿಂದ ಕಾಲ್ ಮಾಡಿದ.
ಅವಳು: ಹಲೋ..
ಅವನು: (ಅಯ್ಯೋ ದೇವರೇ...ಇವತ್ತೇನು ಗ್ರಹಚಾರ ಕಾದಿದೆಯೋ?) ಹಾಯ್, ಏನೇ ಸಮಾಚಾರ...?
ಅವಳು: ಏನೂ ಇಲ್ಲ...ಹೀಗೇ ಕಾಲ್ ಮಾಡಿದೆ... ಮುಂದೆ ಓದಿ »





RSS: