ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಲಿನಕ್ಸಾಯಣ

ಲಿನಕ್ಸಾಯಣ - ಉಬುಂಟು ಅಪ್ದೇಟ್ ಮಾಡೋದ್ ಹ್ಯಾಗೆ? ೯.೧೦ ಗೆ

ಈಗ ಕಾರ್ಮಿಕ್ ಕೊಅಲಾ ಅಂದ್ರೆ ಉಬುಂಟು ೯.೧೦ ಆವೃತ್ತಿಗೆ ನಿಮ್ಮ ಉಬುಂಟು ಹೇಗೆ ಅಪ್ಡೇಟ್ ಮಾಡಿಕೊಳ್ಳೋದು ಅಂತ ತಿಳಿದುಕೊಳ್ಳೋಣ.

ಅಪ್ಡೇಟ್ ಮಾಡುವುದಕ್ಕಿಂತ ಮುಂಚೆ  ಮುಂದೆ ಓದಿ »

ಲಿನಕ್ಸಾಯಣ - ೬೧ - ಫೆಡೋರಾ ೧೧ - ಏನಿದೆ ಹೊಸತು?

ಫೆಡೋರಾ ಹೊಸ ಚಿತ್ರ

ಫೆಡೋರಾ ಗ್ನು/ಲಿನಕ್ಸ್ ನ ೧೧ ನೇ ಆವೃತ್ತಿ ಹೊರ ಬಂದಿದೆ. ಉಪಯೋಗಿಸಿ ನೋಡಬೇಕೆನ್ನುವವರಿಗೆ ಇಲ್ಲಿದೆ ಒಂದು ಕಿರು ನೋಟ.

ಹೊಸತು ಏನೇನಿದೆ ಅಂತ ಓದಿ ನೋಡ್ಬೇಕು ಅನ್ನೋರಿಗೆ ಇಲ್ಲಿದೆ ನೋಡಿ ಕೊಂಡಿ:  ಮುಂದೆ ಓದಿ »

ಲಿನಕ್ಸಾಯಣ - ೬೦ - ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ubuntu9.04.jpg

ಉಬುಂಟು ೯.೦೪ ಕೈಗೆ ಸಿಕ್ಕಾಯ್ತು ಅನ್ನಿಸುತ್ತೆ ಹಲವರಿಗೆ.. ಕೆನಾನಿಕಲ್ ಕಂಪನಿ ಅದರ ಒಂದು ಪ್ರತಿಯನ್ನ ನನಗೂ ಕಳಿಕೊಟ್ಟಿದೆ. ಸರಿ, ಕೈಗೆ ಸಿ.ಡಿ ಎನೋ ಸಿಕ್ಕಿದೆ. ಹಳೆಯ ಉಬುಂಟುವಿನಿಂದ ೯.೦೪ ಆವೃತ್ತಿಗೆ ಹೇಗೆ ಅಪ್ಡೇಟ್ ಮಾಡಿಕೊಳ್ಳೋದು ಅನ್ನೊ ಪ್ರಶ್ನೆ ಇರಬೇಕಲ್ಲ ನಿಮ್ಮ ಮನಸಿನಲ್ಲಿ? ಈ ಲೇಖನ ಆ ಪ್ರಶ್ನೆಗೆ ಉತ್ತರ ಕೊಡಲಿದೆ.   ಮುಂದೆ ಓದಿ »

ಲಿನಕ್ಸಾಯಣ - ೫೯ - ಮ್ಯಾಟ್ರಿಕ್ಸ್ ಆಡೋಣ್ವಾ?

terminator.jpg

ಮ್ಯಾಟ್ರಿಕ್ಸ್ ಅಂತಂದ್ರೆ ಗೊತ್ತಲ್ಲ ನಿಮ್ಮ ಟಿ.ವಿ ಸ್ಕ್ರೀನ್ ಮೇಲೆಲ್ಲಾ ನಂಬರ್ರು, ಅಕ್ಷರಗಳು ಇತ್ಯಾದಿ.. _ರಾಘವ_ ಮ್ಯಾಟ್ರಿಕ್ಸ ನ ಕನ್ನಡ ವಾಲ್ಪೇಪರ್ ಕೂಡ ಮಾಡಿದ್ದ ಈ ಹಿಂದೆ.  ಮುಂದೆ ಓದಿ »

ಲಿನಕ್ಸಾಯಣ - ೫೮ - USB ಡ್ರೈವ್ ನಲ್ಲಿ ಲಿನಕ್ಸ್- ನಿಮಗಿದು ತಿಳಿದಿದೆಯೇ?

sandisk.jpg

 Unetbootin - ಇದರ ಬಗ್ಗೆ _ರಾಫವ_ ಒಂದು ಕಾಮೆಂಟಿನಲ್ಲಿ ಹೇಳಿದ್ದ ನೆನಪಿದೆಯೇ?  ಮುಂದೆ ಓದಿ »

ಲಿನಕ್ಸಾಯಣ - ೫೭ - ಹೈಬರ್ನೇಟ್ ಬಳಸಿ ವಿದ್ಯುತ್ ಉಳಿಸಿ

 ಕೆಲವು ಚಿಕ್ಕ ಚಿಕ್ಕ ವಿಷಯಗಳು ನಮಗೆ ತಿಳಿದಿದ್ದರೂ ಮನುಷ್ಯ ಸಹಜವಾದ ಮರೆವಿನಿಂದಾಗಿ ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬರುವುದಿಲ್ಲ.  ಮುಂದೆ ಓದಿ »

ಲಿನಕ್ಸಾಯಣ - ೫೬ - ಹವಾಮಾನ ವರದಿ

 ಉಬುಂಟು ೯.೦೪ ಇನ್ಸ್ಟಾಲ್ ಮಾಡಿಕೊಂಡವರು ಗಡಿಯಾರದೆಡೆಯೊಮ್ಮೆ ಮುಖಮಾಡಿ ನೋಡಿದಿರಾ? ಇಲ್ಲಾ ಅನ್ಕೊಳ್ತೀನಿ. ಅಲ್ಲಿ ಈಗ ನಿಮಗೆ ಹವಾಮಾನ ವರದಿ ಕೂಡ ಸಿಗ್ತಿದೆ.. ಇನ್ನೂ ಬೆಂಗಳೂರು ಇದಕ್ಕೆ ಸೇರ್ಪಡೆಯಾಗಿಲ್ಲ. ನನಗೆ ದೆಹಲಿಯ ಹವಾಮಾನವರದಿ ಸಿಗುತ್ತಿದೆ ಸಧ್ಯಕ್ಕೆ. 

weather_applet  ಮುಂದೆ ಓದಿ »

ಲಿನಕ್ಸಾಯಣ - ೫೫ - ಉಬುಂಟು ೯.೦೪ ನಲ್ಲಿ ಕನ್ನಡ - ೩

ಈಗ ಕನ್ನಡ ಓದ್ಲಿಕ್ಕೆ, ಬರೀಲಿಕ್ಕೆ ಆಯ್ತು. ಈಗ ಕನ್ನಡದ ಲಾಗಿನ್ ಪೇಜ್  ಹಾಗು ಮೆನು ಇತ್ಯಾದಿಗಳನ್ನು ಕನ್ನಡದಲ್ಲಿ ಕಾಣೋದು ಹ್ಯಾಗೆ? ನೋಡೋಣ್ವಾ?

 ಮೊದಲ ಲೇಖನದಲ್ಲಿ ಕನ್ನಡ ಭಾಷೆಯ ಸಪೋರ್ಟ್ ಹ್ಯಾಗೆ ಹಾಕಿಕೊಳ್ಳೋದು ಅಂತ ತಿಳಿದುಕೊಂಡಿದ್ದೀವಿ ಅಲ್ವಾ? ನೆನಪಿಗೆ ಬರ್ತಿಲ್ಲಾ ಅಂತಂದ್ರೆ ಈ ಕೆಳಗಿನ ಚಿತ್ರ ನೋಡಿ, ಜ್ಞಾಪಕ ಬರುತ್ತೆ.   ಮುಂದೆ ಓದಿ »

ಲಿನಕ್ಸಾಯಣ - ೫೪ - ಉಬುಂಟು ೯.೦೪ ನಲ್ಲಿ ಕನ್ನಡ - ೨

ಕನ್ನಡ ಎನೋ ಸರಿಯಾಗೇ ಬರ್ಲಿಕ್ಕೆ ಶುರು ಮಾಡಿದೆ. ಈಗ ಬರಹದಲ್ಲಿ ಟೈಪ್ ಮಾಡೋ ಹಾಗೆ ಸುಲಭವಾಗಿ ಟೈಪ್ ಮಾಡ್ಲಿಕ್ಕೆ inscript ಮತ್ತು KGP ಲೇಔಟ್ ನಲ್ಲಿ ಆಗ್ತಿಲ್ವಲ್ಲಾ. ಹ್ಯಾಗೆ ಇದನ್ನ ಸರಿ ಮಾಡಿಕೊಳ್ಳೋದು ಅಂತ ಯೋಚಿಸ್ತಿದೀರಾ? ಹಾಗಿದ್ರೆ ಈ ಭಾಗದಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರವಿದೆ. ಮುಂದೆ ಓದಿ.  ಮುಂದೆ ಓದಿ »

Syndicate content