ವಿಸ್ಮಯ
ಮೈಲೇಜ್ ಹೆಚ್ಚಿಸಲು ಮತ್ತೊಮ್ಮೆ ನಿಸರ್ಗದ ಮೊರೆ - ನೆರವಿಗೆ ಬಂದ ಶಾರ್ಕ್
ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ - 1
ಮನುಷ್ಯನ ಸಹಜಗುಣ ತನಗೆ ಗೊತ್ತಿಲ್ಲದೇ ಇರುವುದರ ಬಗ್ಗೆ ಅರಿಯುವ ಪ್ರಯತ್ನ .ಅಂತಹ ಅರಿವಿಕೆಯ ಜಾಡು ಹಿಡಿದು ಹೊರಟಾಗಲೇ ಗೋಚರವಾಗೋದು ಇಂತಹ ಉಹಿಸಲಸಾಧ್ಯವಾದ ವಿಷಯಗಳು . Read more about ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ - 1
ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ-2
ಒಂದು ವಿಷಯ ಮೊದಲೇ ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ,ಬರ್ಮುಡ ತ್ರಿಕೋನ ಭಾಗದಲ್ಲಿ ಹಾದುಹೋದ ಎಲ್ಲ ವಿಮಾನಗಳು , ಹಡಗುಗಳು ಮತ್ತು ಸಣ್ಣ ಯಾಂತ್ರಿಕ ದೋಣಿಗಳು ಎಲ್ಲವೂ ಕಣ್ಮರೆಯಾಗಿಲ್ಲ . Read more about ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ-2
ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ-3
ಮುಂದುವರೆಸುವ ಮೊದಲು ಒಂದು ಹಾಟ್ ನ್ಯೂಸ್ , " ಇತ್ತೀಚಿಗೆ, ಕಾಣದ ಕೈಯ ಕೈವಾಡವಿರಬಹುದು ಎಂದು ಶಂಕಿಸಲಾಗಿರುವ ಕೊನೆಯ ಘಟನೆ ನಡೆದಿರೋದು ಡಿಸೆಂಬರ್ ೧೫ , ೨೦೦೮ ರಲ್ಲಿ ,೧೨ ಜನ ವಿದೇಶಿಯರನ್ನು ಪುಎರ್ಟೋ ರಿಕೋ ಇಂದ ಹೊತ್ತೈಯುತ್ತಿದ್ದ ಈ ವಿಮಾನ ನಿಗೂಢವಾಗಿ ಕಣ್ಮರೆಯಾಗಿತ್ತು". Read more about ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ-3
ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ-4
ಪಾಕಿಸ್ತಾನದ ದೇವಾಲಯಗಳು
ಈ ಅಂಡ ಪಿಂಡ ಬ್ರಹ್ಮಾಂಡ ...
ಇದು 2012ರ ಸಾಲಿನ ಸಿಂಗಾಪುರ ಕನ್ನಡ ಸಂಘ ನಡೆಸಿದ ಜಾಗತಿಕ ಕವನ ಸ್ಪರ್ಧೆ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ಪಡೆದ ಕವನದ ಭಾಗಾಂಶ. ಒಂದು ಸೂಕ್ಷಾತಿಸೂಕ್ಷ್ಮ ಕಣದಿಂದಿಡಿದು ಅಖಂಡ ಗಾತ್ರದ ಜೀವಿಯವರೆಗು, ಸೃಷ್ಟಿಕ್ರಿಯೆಯ ಪ್ರಕ್ರಿಯೆಯೆ ವಿಸ್ಮಯಕಾರಿ. ಒಂದು ಜತೆ ಸೂಕ್ಷ್ಮಾಕಾರದ ವೀರ್ಯ ಮತ್ತು ಅಂಡಾಣುಗಳ ಮಿಲನವೆ ಮೊತ್ತದಲಿ ಸೃಷ್ಟಿಕ್ರಿಯೆಯ ಸಾರವಾದರೂ, ಅದು ನೈಸರ್ಗಿಕವಾಗಿ, ನಿಯಮಿತವಾಗಿ, ತನ್ನಂತಾನೆ ನಡೆಯಲು ಬೇಕಾದ ಸರಳ ವ್ಯವಸ್ಥೆಯೆ ಅಪ್ರತಿಮ ಅಚ್ಚರಿಯ ಮೇರುಶಿಖರ. Read more about ಈ ಅಂಡ ಪಿಂಡ ಬ್ರಹ್ಮಾಂಡ ...




