ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮುಂಬೈ

ಭಾರತ - ಪಾಕಿಸ್ತಾನದ ಮಧ್ಯೆ ಅಣ್ವಸ್ತ್ರ ಸಮರ ನಡೆದರೆ?

ಹೌದು ನಡೆದರೆ ಏನಾಗುತ್ತೆ? ಅಂತ ವಿಡಂಬನಾತ್ಮಕವಾಗಿ ವಿವರಿಸುವ ಮಿಂಚೆಯೊಂದು ಬಂದಿತ್ತು,

'ಶೀತಲ ಸಮರ'ದ ಸಮಯದಲ್ಲಿ ಅಮೆರಿಕಾವೆನಾದ್ರು ರಷ್ಯಾದ ಮೇಲೆ ಅಣ್ವಸ್ತ್ರ ಸಿಡಿತಲೆ ಪ್ರಯೋಗಿಸಿದ್ದರೆ, ರಷ್ಯಾಕ್ಕೆ ಅದು ೩ ಸೆಕೆಂಡ್ಗಳಲ್ಲಿ ತಿಳಿಯುತ್ತಿತ್ತು ಮತ್ತು ಅದಕ್ಕೆ ಪ್ರತಿ ಅಸ್ತ್ರ ಪ್ರಯೋಗಿಸಲು ಕೇವಲ ೪೫ ಸೆಕೆಂಡ್ಗಳು ಸಾಕಿತ್ತು.  ಮುಂದೆ ಓದಿ »

ಮುಂಬೈ : ಪ್ರಶ್ನೆಗಳು?

ಮೊನ್ನೆ ನಡೆದ ದಾರುಣಹೋಮ ನಿಜವಾಗಿಯೂ ನಡೀತೆ? ಯಾತಕ್ಕಾಗಿ ನಡೀತು? ಮುಂಬೈ ಮ್ಯಾಲೆ ಆತಂಕವಾದಿಗಳ ದಾಳಿ ನನ್ನಲ್ಲಿ ಹುಟ್ಟಿಸಿದ ಪ್ರಶ್ನೆಗಳು. ನಿಮಗೆ ಉತ್ತರ ಗೊತ್ತಿದ್ದರೆ ಹೇಳಿ, ಅಥವಾ ನಿಮ್ಮ ಪ್ರಶ್ನೆಗಳನ್ನೂ ಸೇರಿಸಿ. ಈ ಭೀಕರ ಕ್ರಿತ್ಯ ಏಕೆ ನಡೀತು ಅನ್ನೊದಾದ್ರೂ ತಿಳಿಲಿ.  ಮುಂದೆ ಓದಿ »

ಅವರು ಸಾವನ್ನೇ ಕೂಗಿ ಕರೆದರು!!

ಯಾರು ತಮ್ಮ ಸಾವನ್ನು ತಾವೇ ಹುಡುಕಿ ಹೋಗುತ್ತಾರೆ? ಆದರೆ ಕಳೆದವಾರ ಮುಂಬೈ ಮಾರಣ ಹೋಮದಲ್ಲಿ ಸಾವನ್ನು ಹುಡುಕಿಕೊಂಡು ಹೋದ ವೀರ ಪೋಲಿಸ್ ಅಧಿಕಾರಿಯ ಕತೆಯಿದು.

ಮುಂಬೈ ಮೂಲದ ಆಂಗ್ಲ ಪತ್ರಿಕೆಯೊಂದರಲ್ಲಿ ಬಂದಿದ್ದ ಮಾಹಿತಿಯಿದು, ಆ ವೀರನ ಬಗ್ಗೆ ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಇಲ್ಲಿ ಬರೆಯುತಿದ್ದೇನೆ.  ಮುಂದೆ ಓದಿ »

ಮುಂಬೈ - ಹೀನ ಕೃತ್ಯ

ಕೆಲವು ತಿಂಗಳ ಹಿಂದೆಯಷ್ಟೆ ಈ ಮಹಾನಗರಿಯ ಪ್ರವಾಸ ಮಾಡಿದ್ದೆ. ಇಂದು ಅದೇ ನಗರಿಯು ದುಷ್ಖತ್ಯದ ತಾಣವಾಗಿರುವುದು ನಂಬಲಸಾಧ್ಯವಾಗಿದೆ.

ನೂರಾರು ಸಾವು, ನೂರಾರು ಗಾಯಾಳು- ಅಮಾಯಕರು, ಪೊಲೀಸರು, ಸೈನಿಕರು. ಏನೀ ದುಷ್ಟರ ಅಟ್ಟಹಾಸ? ಈ ರೀತಿಯ ಮತಿಗೆಟ್ಟ ಜನರ ದುಷ್ಕೄತ್ಯ, ಜಾತಿಯ ಹೆಸರಿನಲ್ಲಿ ಸುಳ್ಳು ಭ್ರಮೆಯ ಹುಚ್ಚುತನ? ಹುಚ್ಚು ಬಹಳ ಸಣ್ಣ ಪದವೆನಿಸುತ್ತದೆ.  ಮುಂದೆ ಓದಿ »

Syndicate content