ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹೊಸತು ಹಳತು ಕಲಿಕೆ kalike

ಕಲಿಕೆಗೆಲ್ಲಿದೆ ಕೊನೆ...

ನಾನೆಲ್ಲ ಕಲಿತೆಯೆನ್ನಲು ಏನಿದೆ ಲೆಕ್ಕ?
ಕಲಿತದ್ದು ಸಾಸಿವೆಯಷ್ಟು, ಕಲಿಯಬೇಕಾದದ್ದು ಬೆಟ್ಟದಷ್ಟು
ಹೀಗಿರುವಾಗ ಕಲಿಕೆಗೆಲ್ಲಿದೆ ಕೊನೆ?

ದಿನ ದಿನವೂ ಕ್ಷಣ ಕ್ಷಣವೂ ಹೊಸತನ್ನು
ಕಲಿಯಬೇಕೆಂಬ ಹಂಬಲ ಕಾಡುತಿರಲು
ಕಲಿಕೆಗೆಲ್ಲಿದೆ ಕೊನೆ?

ನಿನ್ನೆ ಕಲಿತಿದು ಇಂದಿಗೆ ಹಳಸಲು
ಹೊಸತಿಗೆ ತಲೆಬಾಗು ಇಂದು
ಹೀಗೆ ದಿನ ದಿನವೂ ಹೊಸತಿರಲು ಕಲಿಕೆಗೆಲ್ಲಿದೆ ಕೊನೆ?  ಮುಂದೆ ಓದಿ »

Syndicate content