ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹೊಸ ವರ್ಷ

ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಈ ಹೊಸ ವರ್ಷದಲಿ..

ನಿಮ್ಮ ಎಲ್ಲಾ ಕನಸುಗಳು ನನಸಾಗಲಿ,

ಹೊಸ ಕಾರ್ಯಗಳು ನಿಮ್ಮಿಂದ ಆರಂಭವಾಗಲಿ,

ಯಶಸ್ಸು ನಿಮ್ಮದಾಗಲಿ,

ನಿಮ್ಮ ಕೀರ್ತಿಯು ಉತ್ತುಂಗಕ್ಕೇರಲಿ

..ಎಂದು ಎದೆತುಂಬಿ ಹಾರೈಸುವೆ..

 


ಹೊಸ ವರ್ಷ ಮತ್ತು ಚಂದ್ರ ಗ್ರಹಣ

ಸಂಪದ ಬಳಗದ ಎಲ್ಲರಿಗೂ ಹೊಸ ವರುಷದ ನಲಿವಾರೈಕೆಗಳು..

ಹೊಸ ವರುಷ ತರಲಿ ಹರುಷ

ಚಂದ್ರ ಗ್ರಹಣ

ಇಂದು ಭಾಗಶಃ ಚಂದ್ರ ಗ್ರಹಣ.. ಅದರ ಚಿತ್ರವನ್ನು ಈಗಷ್ಟೇ ಸೆರೆಹಿಡಿದು ಇಲ್ಲಿ ಹಾಕಿರುವೆ..

ಇದನ್ನು ಕಪ್ಪು-ಬಿಳುಪಿನಲ್ಲಿಯೇ ಸೆರೆಹಿಡಿದದ್ದು.. ಹಾಗಾಗಿ ನೀಲಿ ಎಫೆಕ್ಟ್ ಇಲ್ಲ..

ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ...

(ತುಂಬ ದಿನಗಳ ಹಿಂದೆ ಬರೆದು ಮರೆತ ಬರಹ ಇದು. ಥೇಟ್‌ ಕಟ್ಟಿಟ್ಟು ಮರೆತ ಕಾಣಿಕೆಯಂತೆ. ಊರು ಬಿಟ್ಟು ಬಂದವರಿಗೆ, ಪ್ರೀತಿಯ ಜೀವಗಳನ್ನು ದೂರದಲ್ಲಿ ಬಿಟ್ಟು ತಪಿಸುತ್ತಿರುವ ಎಲ್ಲರಿಗೂ ಹೊಸ ವರ್ಷದ ಸಂದರ್ಭಕ್ಕೆಂದು ಇದನ್ನು ಅರ್ಪಿಸುತ್ತಿದ್ದೇನೆ.)  ಮುಂದೆ ಓದಿ »

ಹೊಸ ವರ್ಷಕ್ಕೆ ಶುಭ ಹಾರೈಸುತ್ತಾ

ಹೂವಿನ ಮೇಲಿನ ಮಂಜಾನೆಯ ಮಂಜಿನಂತೆ ತಾಜಾತನದಿಂದ ಕೂಡಿದ ನಿಮ್ಮೆಲ್ಲರ ಹೊಸ ವರ್ಷದ ಆಕಾಂಕ್ಷೆಗಳು ಸಾಕಾರಗೊಳ್ಳಲಿ ಎಂಬ ಹಾರೈಕೆಯೊಡನೆ

ಹೊಸ ವರ್ಷದ ಕಲ್ಪನೆಗಳು

ಮೊದಲಿಗೆ, ಸಂಪದಿಗರೆಲ್ಲರಿಗೂ ಹೊಸ ವರ್ಷಕ್ಕೆ ಶುಭ ಹಾರೈಕೆಗಳು.

ಇನ್ನು ಪಾರ್ಟಿಗೆ ಹೋಗುವ ಮುಂಚೆ, ನನ್ನ ಹೊಸ ವರ್ಷದ ರೆಸೊಲೂಷನ್ಸ್ಗಳನ್ನು ಅವಸವಸರವಾಗಿ ಇಲ್ಲಿ ಹೊರ ಚೆಲ್ಲುತ್ತಿರುವ ಅರ್ಥ ಇಷ್ಟೆ. ನಾಳೆ, ನಶೆ ಇಳಿದು, ಹ್ಯಾಂಗೋವರ್ ಇದ್ದಾಗ ಇದನ್ನು ಓದಿದರೆ, ನಾನು ಏಕೆ ಬದುಕಿರಬೇಕೆನ್ನುವುದಕ್ಕೆ ಕಾರಣ ಸಿಗಲೆಂದು :-)  ಮುಂದೆ ಓದಿ »

ಹೊಸ ವರ್ಷದ ಹಾರೈಕೆಗಳು

ಸಂಪದದ ಎಲ್ಲಾ ಮಿತ್ರರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು...

ಈ ವರ್ಷದಲ್ಲಿ ನಿಮ್ಮ ಎಲ್ಲಾ ಕನಸುಗಳು, ಆಸೆ ಆಕಾಂಕ್ಷೆಗಳು ಈಡೇರಲಿ ಎಂದು ಹಾರೈಸುವೆ...

ಹೊಸ ವರ್ಷದ ಶುಭಾಷಯಗಳು

ಶುಭಾಷಯಗಳು

ಎಲ್ಲಾ ಸಂಪದ ಬಳಗಕ್ಕೆ ಹೊಸ ವರ್ಷದ ಶುಭಾಷಯಗಳು

 "ಈ ಹೊಸ ಋತುಮಾನದಲ್ಲಿ ಸಂತಸದ ಅನೇಕ ಕ್ಷಣಗಳು ನಿಮ್ಮದಾಗಲಿ"

ಈ ಹೊಸ ವರುಷದಂದು 

ನಿಮ್ಮ ದಾರಿಗಳ ಗುರಿ ಒಂದೇ ಇರಲಿ

ಒಂದು ಯಶಸ್ವಿ  ವರುಷದ ಹಾರೈಕೆಯೊಂದಿಗೆ 

ನವಕಾಲದ ಹಾರ್ದಿಕ ಶುಭಾಷಯಗಳು......

 

 

ಇಂತಿ ನಿಮ್ಮ ಗೆಳೆಯ 

ನಾಗರಾಜ್

ಕ್ಯಾಲೆಂಡರ್‌ ಬದಲಿಸುವ ಮುನ್ನ

ರಾತ್ರಿಗಿನ್ನೂ ಸಮಯವಿದೆ ಮಿತ್ರಾ
ಮುಸ್ಸಂಜೆಯಲ್ಲೇಕೆ ಮಲಗುತ್ತಿರುವೆ

ಕಸ ಗುಡಿಸಬೇಕು, ದೀಪ ಹಾಕಬೇಕು
ಶ್ರದ್ಧೆ ಇದ್ದರೆ ಗೂಡಿನೊಳಗೊಂದು ಪಣತಿ
ಬಾಗಿಲ ಸಂದಿಯಲ್ಲೊಂದು ಊದುಬತ್ತಿ
ಕೈಮುಗಿಯದಿದ್ದರೂ ನಡೆಯುತ್ತದೆ

ಒಳ ಬಾ, ಟೇಬಲ್‌ ಸರಿಪಡಿಸು
ಪತ್ರಿಕೆ-ಪುಸ್ತಕಗಳನ್ನು ಜೋಡಿಸಿಡು
ಬರೆಯುವುದಿದ್ದರೆ ಹೊಸ ಹಾಳೆಗಳಿರಲಿ
ಹಸನಾದ ಪೆನ್ನಿದ್ದರೆ ಒಳಿತು  ಮುಂದೆ ಓದಿ »

2009 ರ ಯೋಜನೆಗಳು/ ಆಲೋಚನೆಗಳು?????

ಎಲ್ಲರಿಗೂ ಸಹ ನಮಸ್ಕಾರ ಕಣ್ರೀ ನಮ್ಮ ಸಂಪದ ಬಳಗದವರು 2009 ರ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದೀರಾ, ಅದರ ಜೊತೆಗೆ ನನ್ನ ಚಿಕ್ಕದಾದ ಪೋಟೋ ಸ್ಲೈಡ್ ನೋಡಿ, ಓದಿ ನನಗೆ ಅಬಿಪ್ರಾಯ ತಿಳಿಸಿ. ಮತ್ತೆ 2008 ಕ್ಕೆ ಟಾಟಾ ಹೇಳೋಣವಾ 2009 ಕ್ಕೆ ಸುಸ್ವಾಗತ ಬಯಸೋಣವಾ ನಿವೇನಂತಿರಾ ?????  ಮುಂದೆ ಓದಿ »

ಹೊಸ ವರ್ಷಕ್ಕೆ ನಿಮ್ಮ ಸಂಕಲ್ಪ (Resolution) ಏನು?

ಸಾಮಾನ್ಯವಾಗಿ ಮಾಡುವ ಸಂಕಲ್ಪಗಳ (Resolutions) ಪಟ್ಟಿ ಇಲ್ಲಿದೆ:

೧.ಧೂಮಪಾನ ತ್ಯಜಿಸುವುದು.

೨. ಮದ್ಯಪಾನ ತ್ಯಜಿಸುವುದು.

೩. ಬೆಳಿಗ್ಗೆ ಬೇಗ ಏಳುವುದು.

೪. ಪ್ರತಿದಿನ ಹೊಸದೇನಾದರೂ ಕಲಿಯುವುದು.

೫. ಸಾಲದಿಂದ ಮುಕ್ತವಾಗುವುದು.

೬. Get Organised. 

೭. ತೂಕ ಇಳಿಸುವುದು. (Body Weight).  ಮುಂದೆ ಓದಿ »

Syndicate content