ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

— ಜೆ. ಪಾಲ್ ಗೆಟ್ಟಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮೈಕ್ರೋ

Microwave Oven ನಲ್ಲಿ ಅನ್ನ ಮಾಡಿದ್ದರಾ??

ಇಂದು ನಮ್ಮ ಮನೆಯಲ್ಲಿ ಅಡಿಗೆ ಮಾಡುವ ರಾಣಿಯಮ್ಮ ಪೋನ್ ಮಾಡಿ ಅಕ್ಕಿ ಮುಗಿದೋಗಿದೆ ಸಾರ್ ಏನು ಮಾಡೊದು ಸಾಂಬರ್ ಮತ್ತು ಪಲ್ಯ ಮಾಡಿದ್ದೇನೆ ಎಂದರು.  ಮುಂದೆ ಓದಿ »

Syndicate content