ಬಂದೆವಯ್ಯ ಗೋವಿಂದ ಶೆಟ್ಟಿ!
February 11, 2009 - 12:30pm
ನನಗೆ ದಾಸರ ರಚನೆಗಳು ಯಾಕೆ ಇಷ್ಟ ಅಂತ ಮತ್ತೆ ಮತ್ತೆ ಹೇಳೋದಿಲ್ಲ. ಎಷ್ಟೋ ಸಲ ಹೇಳಿದ್ದೀನಿ. ಆದ್ರೆ, ಒಂದೊಂದು ಹೊಳಹುಗಳನ್ನ ಕಂಡಾಗ, ಅದರ ವಿಷಯ ಹಂಚಿಕೊಳ್ಳೋಣ ಅನ್ನಿಸುತ್ತೆ.
ಒಂದಷ್ಟು ದಿನದ ಹಿಂದೆ ಪುರಂದರ ದಾಸರು ಹೇಳೋರೋ ತಿರುಪತಿ ತಿಮ್ಮಪ್ಪನ ದೋಸೆ ಹೋಟೆಲ್ ಗಳ ವಿಷಯ ಬರೆದಿದ್ದೆ.ಇವತ್ತು ಕನಕ ದಾಸರ ಒಂದುರಚನೆ. Read more about ಬಂದೆವಯ್ಯ ಗೋವಿಂದ ಶೆಟ್ಟಿ!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:




