ಒಂಟಿತನ: ಧೂಮಪಾನದಷ್ಟೇ ಹಾನಿಕರ - ತಜ್ಞರ ಎಚ್ಚರಿಕೆ
February 18, 2009 - 11:27pm
ಅಮೇರಿಕಾದ ಶಿಕಾಗೋ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಒಂಟಿಜೀವನ ಧೂಮಪಾನ ಮಾಡುವಷ್ಟೇ ಕೆಡಕುಗಳನ್ನು ಉಂಟುವಾಡುತ್ತದೆ. ತಮ್ಮನ್ನು ಜನಸಂಪರ್ಕದಿಂದ ಬೇರ್ಪಡಿಸಿಕೊಂಡು ಹೆಚ್ಚು ಒಂಟಿಯಾಗಿರಬಯಸುವವರಿಗೆ ಹೆಚ್ಚಿದ ರಕ್ತದೊತ್ತಡ ಮತ್ತಿತರ ಶಾರೀರಿಕ ತೊಂದರೆಗಳು ಕಾಣಿಸಿಕೊಳ್ಳಬಹುದು ಎಂದು ಸಂಶೋಧಕರು ಪ್ರಕಟಿಸಿದ್ದಾರೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಬ್ಲಾಗ್ ವರ್ಗಗಳು:




