ಅಲ್ಕೆಮಿಸ್ಟ್

ಅಲ್ಕೆಮಿಸ್ಟನೂ, ಗುರಿ ಸಾಧನೆಯ ಹಾದಿಯೂ...

ಸೂರ್ಯನಿಗೆದುರಾಗಿ ನಿಂತಂತೆ ಕಾಣುವ ಪುಟ್ಟ ಮರದ ಚಿತ್ರ ತೆಗೆದದ್ದು ಹ್ಯಾಮಿಲ್ಟನ್ ಬೆಟ್ಟದ ಮೇಲೆ

ಪೌಲೋ ಕೊಯ್ಲೋನ ಅಲ್ಕೆಮಿಸ್ಟ್ ಕಥೆ ಓದಿದೆ. ಸರಳವಾದ ಕಥೆ ಓದುತ್ತಿದ್ದಂತೆ
ನಮ್ಮದೇ ನೆಲದ ಹಲವು ಕಥೆಗಳನ್ನು ನೆನಪಿಸಿತು. ಡೆಸ್ಟಿನಿ ಅಥವಾ ನಿಜವಾದ ನೆಲೆಯನ್ನು
ಹುಡುಕುವವರು ದಾರಿಯಲ್ಲಿ ಬರುವ ಎಡರುಗಳಿಗೆ ಹೆದರುವದಿಲ್ಲ, ಅವರ ಆತ್ಮ ಸ್ಥೈರ್ಯ
ದೊಡ್ಡದು, ಎಂತಹ ಪರೀಕ್ಷೆಯ ಗಳಿಗೆಯಲ್ಲೂ ಅವರು ಕಂಗೆಡುವದಿಲ್ಲ. ಹುಡುಕಾಟದ ಹಾದಿಯ  ಮುಂದೆ ಓದಿ »

Syndicate content