ವಾಟರ್ ಪೋರ್ಟಲ್ ಈ ದಿನದ ಚಿತ್ರ ನೋಡಿ
March 20, 2009 - 2:04pm
ವಾಟರ್ ಪೋರ್ಟಲ್ ಈ ದಿನದ ಚಿತ್ರ ನೋಡಿ, ನಾನು ಬಾದಾಮಿಗೆ ಹೋದ ನೆನಪುಗಳು ಮರುಕಳಿಸಿದವು. ಆ ಪ್ರವಾಸದಿಂದ ಅಯ್ದ ಕೆಲವು ಚಿತ್ರಗಳು.


ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಬ್ಲಾಗ್ ವರ್ಗಗಳು:

ಪ್ರತೀ ತಿಂಗಳ ಐದನೇ ತಾರೀಖಿನಂದು ಕರ್ಣಾಟಕದ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಪಂಚಾಯತ್ ಕಛೇರಿಗಳಲ್ಲಿ "ಕರ್ಣಾಟಕ ಪ್ರಗತಿ ಕಾರ್ಯಕ್ರಮ" (ಕೆ.ಡಿ.ಪಿ) ಎಂಬ ಹೆಸರಿನಡಿಯಲ್ಲಿ ಸಭೆ ನಡೆಸಲಾಗುತ್ತದೆ/ನಡೆಸಬೇಕೆಂಬ ಕಾನೂನೇ ಇದೆ. ಇದು ಕೆ.ಡಿ.ಪಿ. ಮೀಟಿಂಗ್ ಎಂದೇ ವಿಶ್ವವಿಖ್ಯಾತವಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಆ ಹಿಂದಿನ ತಿಂಗಳಿನಲ್ಲಿ ವಿವಿಧ ಸರಕಾರಿ ಕಾರ್ಯಕ್ರಮಗಳ ಅನುಷ್ಠಾನ ಯಾವ ಹಂತದಲ್ಲಿದೆ, ಇಲ್ಲಿಯವರೆಗೂ ಎಷ್ಟು ಹಣ ಬಿಡುಗಡೆಯಾಗಿದ್ದು, ಎಷ್ಟು ವ್ಯಯಿಸಲಾಗಿದೆ, ಯಾವ ಕಾಮಗಾರಿ ನಡೆಸಲಾಗಿದೆ, ಯಾರು ಫಲಾನುಭವಿಗಳು, ಇವೇ ಮುಂತಾದ ವಿಷಯಗಳ ಪರಿಶೀಲನೆ ಈ ಸಭೆಯ ವ್ಯಾಪ್ತಿಯಲ್ಲಿ ಬರುತ್ತದೆ. Read more about ಕೆಡಿಪಿ ಮೀಟಿಂಗು