ಕ್ರೀಡೆ
ಯಾಹೂ! ಕ್ರಿಕೆಟ್
October 13, 2008 - 11:52am — pradeep_adigaಇವತ್ತು ಭಾರತದ ಸ್ಕೋರ್ ಎಷ್ಟಾಯ್ತು ಎಂದು ನೋಡಲು ಯಹೂ! ಗೆ ಹೋದೆ. ಅವರ ಹೊಸ ಕ್ರಿಕೆಟ್ ತಾಣ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈ ತಾಣ Auto refresh ಆಗುವುದಲ್ಲದೇ ಲೈವ್ ಕಾಮೆಂಟ್ರಿ ಕೂಡಾ ಇದೆ. ಸ್ಕೋರ್ ಕಾರ್ಡ್‌ನ ಸ್ವಲ್ಪ ಮೇಲೆ ಇತ್ತೀಚಿನ ಓವರ್‌ಗಳ ಪ್ರತಿ ಬಾಲ್‌ನಲ್ಲಿ ಏನಾಯ್ತು ಅನ್ನೋದನ್ನೂ ತೋರಿಸುತ್ತೆ. ನನಗೆ ಇಷ್ಟವಾಯಿತು. ನೀವೂ ನೋಡಿ.

- pradeep_adiga ರವರ ಬ್ಲಾಗ್
- Login or register to post comments
- 114 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
August 8, 2008 - 8:44pm — Chamarajಅಲ್ಲಿ ಮೈದಳೆದಿತ್ತು ಐದು ಸಾವಿರ ವರ್ಷಗಳ ಪರಂಪರೆ. ಜಗತ್ತಿಗೆ ಹಲವಾರು ಪ್ರಥಮ ಶೋಧಗಳನ್ನು ನೀಡಿದ ಸ್ಮರಣೆ. ಕಳೆದೊಂದು ದಶಕದಿಂದ ತಾನು ಮೈಗೂಡಿಸಿಕೊಂಡಿರುವ ಆರ್ಥಿಕ ತಾಕತ್ತು, ವಿಜೃಂಭಿಸುತ್ತಿರುವ ಕ್ರೀಡಾ ಸಾಮರ್ಥ್ಯ- ಇವೆಲ್ಲವನ್ನೂ ಚಿತ್ರ-ಚಿತ್ತಾರದ ಮೂಲಕ ಅನಾವರಣಗೊಳಿಸಿತು ಬೀಜಿಂಗ್ ಒಲಂಪಿಕ್ಸ್. ಮುಂದೆ ಓದಿ »

ಭಜ್ಜಿ ಸಿಂಗಿಗೆ ಶಾಂತನಿಂದ ಕೋಚಿಂಗ್
July 8, 2008 - 9:52am — nagesamrat(ಮೊದಲು ಲೇಖನ ಬೆಳಕು ಕಂಡಿದ್ದು ಇಲ್ಲಿ: ನಗೆ ನಗಾರಿ ಡಾಟ್ ಕಾಮ್)
(ನಗೆ ನಗಾರಿ ಕ್ರೀಡಾ ಬ್ಯೂರೋ) ಮುಂದೆ ಓದಿ »

- nagesamrat ರವರ ಬ್ಲಾಗ್
- Login or register to post comments
- 196 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಕರ್ನಾಟಕ(ಬೆಂಗಳೂರು)ದಲ್ಲಿ ರಣಜಿ ಕ್ರಿಕೆಟ್
November 26, 2007 - 2:39pm — sankulಈ ಸಾಲಿನ ರಣಜಿ ಕ್ರಿಕೆಟ್ಟಿನ ಸುಪರ್ ಲೀಗ್ ಪಂದ್ಯಗಳು ಪ್ರಾರಂಭವಾಗಿವೆ ಮತ್ತು ಮೂರನೆಯ ಸುತ್ತಿನ ಪಂದ್ಯಗಳು ಮುಗಿಯುತ್ತಾ ಬಂದಿವೆ. ಇಲ್ಲ, ನಾನು ಈ ಪಂದ್ಯಗಳ ವಿಶ್ಲೇಷಣೆಯನ್ನು ಮಾಡುವದಿಲ್ಲ. ಆದರೆ ಕರ್ನಾಟಕ ಕ್ರಿಕೆಟನ ಇನ್ನೊಂದು ಮುಖವನ್ನು ಪರಿಚಯ ಮಾಡಲು ಪ್ರಯತ್ನಿಸುತ್ತೇನೆ. ಮುಂದೆ ಓದಿ »


RSS: