ಸಣ್ಣಕಥೆ
ಶ್ಯಾಮಲಾ
July 3, 2008 - 1:10am — manubhatಇವತ್ತು ಸ್ವಲ್ಪ ತಂಪಾಗಿದೆ . ಇಲ್ದೆ ಇದ್ರೆ ಸುಡೋ ಉರಿಬಿಸ್ಲು ! ಅದೂ ಕಾರವಾರದ ಬಿಸಿಲು ಅಂದ್ರೆ ಕೇಳ್ಬೇಕಾ ? ಕಲ್ಲೂ ಕರ್ಗೋಗೋಷ್ಟು . ತಂಪಾದ ಗಾಳಿ ಬೇರೆ ಬೀಸ್ತಾ ಇದೆ. ಎಲ್ಲೋ ಮಳೆ ಆಗಿರ್ಬೇಕು . ಸಮುದ್ರ ಮಾತ್ರ , ಯಾರನ್ನೋ ಕಾಯ್ತಾ ಇರೊವ್ರ ತರ ಮೊರಿತಾ ಇದ್ದಿದ್ದು ಈಗ ಒಮ್ಮೆಗೆ ಭೋರ್ಗರೀತಾ ಇದೆ . ಅದ್ರ ಮೂಡ್ ನೊಡಿ ನಂಗೂ ಖುಶಿ ಆಯ್ತು. ಮುಂದೆ ಓದಿ »

ಕತೆಯಾಗದ ಹುಡುಗಿ
May 2, 2008 - 9:57am — roopablraoಆಕೆ ಈಗಷ್ಟೆ ಅರಳಿದ ಸುಂದರ ಪುಷ್ಪ. ಮುಗ್ಧತೆಯೇ ಮೈವೆತ್ತಿದ ಹುಡುಗಿ. ಪ್ರೀತಿ ಪ್ರೇಮದ ಹಂಬಲಕ್ಕೆ ಬಿದ್ದವಳಲ್ಲ. ಯಾರ ಹೃದಯದ ಬಾಗಿಲನ್ನೂ ಬಡಿದವಳಲ್ಲ. ತನ್ನ ಎದೆಯ ಕದವ ತಟ್ಟಿದವರಿಗೆ ಕದ ತೆರೆದವಳಲ್ಲ. ಕಾಲೇಜಿಗೆ ಒಂದು ಥರದ ಮಾದರಿಯಾಗಿದ್ದಳು. ಮುಂದೆ ಓದಿ »

ಮರೆಯಲಾರದ ಸಣ್ಣಕಥೆಗಳು -೨
November 27, 2007 - 11:36pm — hamsanandiಹಲವಾರು ದಿನಗಳ ನಂತರ ಒಂದು ಮರೆಯಲಾರದ ಕಥೆಯ ಬಗ್ಗೆ ಬರೆಯಬೇಕೆನ್ನಿಸಿತು. ಕೆಲವು ದಿನಗಳ ಹಿಂದೆ ಅಶ್ವತ್ಥರ ನಾಸೀಂ ಬೇಗಂ ಅನ್ನುವ ಒಂದು ಸಣ್ಣಕತೆಯ ಬಗ್ಗೆ ಬರೆದಿದ್ದೆ. ಇವತ್ತೂ ಅವತ್ತಿನ ತರಹವೇ ಇನ್ನೊಂದು ಸರಳವಾದ ಕಥೆಯಮೇಲೆ ಬರೆಯುತ್ತೇನೆ. ಮುಂದೆ ಓದಿ »





RSS: