ಸಾಹಿತ್ಯ ಚಿಂತನ
ಸಾಹಿತ್ಯದ ಗುರಿ ಮತ್ತು ಉದ್ದೇಶ
December 17, 2007 - 12:50pm — csomsekraiahಸಾಹಿತ್ಯಕ್ಕೆ ಒಂದು ಗುರಿಯಾಗಲೀ, ಉದ್ದೇಶವಾಗಲೀ ಇರುವುದು ಸಾಧ್ಯವೇ ? ಅಥವಾ ಇರಬೇಕೇ ? ಎಂಬ ಪ್ರಶ್ನೆ ತುಂಬಾ ಹಳೆಯದು . ಸಾಹಿತ್ಯಕ್ಕೆ ಗುರಿ , ಉದ್ದೇಶ ಇರುವುದಿಲ್ಲ , ಇರಕೂಡದು . ಎನ್ನುವುದೂ ಅಷ್ಟೇ ಹಳೆಯ ಅಭಿಪ್ರಾಯ .ಈ ಅಭಿಪ್ರಾಯ , ಭಿನ್ನಾಭಿಪ್ರಾಯ ಹೇಗೇ ಇರಲಿ; ಸಾಹಿತ್ಯ ಉದ್ದೇಶಪೂರ್ವಕವೋ , ನಿರುದ್ದೇಶವೋ ಏನಾದರೂ ಇರಲಿ .ಅದು ಅಂತಿಮವಾಗಿ , ಯಾವುದೋ ಒಂದು ಗುರಿಯನ್ನು ತಲುಪುವುದು , ಒಂದು ಉದ್ದೇಶ ಸಾಧನೆಯತ್ತ ಹೆಜ್ಜೆ ಹಾಕುವುದು ಮಾತ್ರ ನಿಶ್ಚಿತ .
ಕೋಗಿಲೆ ಯಾರು ಹೊಗಳಲಿ ಅಂತ ಆಗಲೀ; ಯಾರಿಗಾಗಿ ಅಂತ ಆಗಲೀ ಸ್ವರ ಎತ್ತುವುದಿಲ್ಲವಾದರೂ , ಅದರ ಕಂಠ ಮಾಧುರ್ಯಕ್ಕೆ ಮನಸ್ಸು ಸೋತೇ ಸೋಲುತ್ತದೆ . ಕವಿಯೊಬ್ಬ , ತನ್ನ ಸ್ವಂತ ಆಂತರಿಕ ಒತ್ತಡಗಳಿಗಾಗಿಯೇ ಬರೆಯಲಿ ; ತನ್ನ ಮನಸ್ಸಮಾಧಾನಕ್ಕಾಗಿ ಯಾದರೂ ಬರೆಯಲಿ ,ಅದಕ್ಕೆ ಪ್ರತಿಸ್ಪಂದನವಂತೂ ಇದ್ದೇ ಇರುತ್ತದೆ . ಹಾಗಾಗಿ ಸಾಹಿತ್ಯದ ಉದ್ದೇಶ, ಗುರಿಗಳನ್ನು ಬದಿಗಿರಿಸಿದರೂ ಅದರ ಪ್ರಯೋಜನ , ಪರಿಣಾಮಗಳ ಪ್ರಶ್ನೆ ಉಳಿದೇ ಉಳಿಯುತ್ತದೆ . ಮುಂದೆ ಓದಿ »

- csomsekraiah ರವರ ಬ್ಲಾಗ್
- Login or register to post comments
- 348 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಸಾಹಿತ್ಯದ ಗುರಿ ಮತ್ತು ಉದ್ದೇಶ
December 17, 2007 - 12:49pm — csomsekraiahಸಾಹಿತ್ಯಕ್ಕೆ ಒಂದು ಗುರಿಯಾಗಲೀ, ಉದ್ದೇಶವಾಗಲೀ ಇರುವುದು ಸಾಧ್ಯವೇ ? ಅಥವಾ ಇರಬೇಕೇ ? ಮುಂದೆ ಓದಿ »

- csomsekraiah ರವರ ಬ್ಲಾಗ್
- Login or register to post comments
- 264 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: