ಮತಾಂತರ
ನಾನು ಪಾಪಿ, ನನ್ನ ಕಾಪಾಡು ಓ ಸ್ವಾಮಿ!
December 19, 2007 - 5:21pm — vikashegdeಮೊನ್ನೆ ಸಂಜೆ ಆಫೀಸು ಮುಗಿಸಿಕೊಂಡು ನಡೆದುಕೊಂಡು ಹೋಗುತ್ತಿದ್ದೆ. ನನ್ನ ಸ್ನೇಹಿತನೊಬ್ಬನನ್ನು ಭೇಟಿಯಾಗಬೇಕಾಗಿತ್ತು. ಕೆಲಸ ಮಾಡಿ(!) ಸುಸ್ತಾಗಿದ್ದರಿಂದಲೋ ಏನೋ ಮುಖ ಸಪ್ಪೆಯಾಗಿತ್ತು ಅನ್ನಿಸುತ್ತದೆ. ಯಾವನೋ ಒಬ್ಬ ಹುಡುಗ ಬಂದ. ಜೀನ್ಸ್ ಪ್ಯಾಂಟ್, ಟೀ ಷರ್ಟು, ಜಾಕೆಟ್ ಹಾಕಿ ಬೆಳ್ಳಗೆ ಇದ್ದ. "hello, i m Deepak" ಅಂದ. ನಾನು "ಒ.ಕೆ ಹೇಳಿ" ಅಂದೆ. "i want to talk to u about Jesus Christ" ಅಂದ. ಮುಂದೆ ಓದಿ »





RSS: