ಪದಬೆಳಗು
ಪದಬೆಳಗು: ಕಳ್ಳಕುಬಸ
December 19, 2007 - 7:01pm — olnswamyಪದ ಬೆಳಗು: ಕಳ್ಳ ಕುಬಸ
ಬಳಕೆ ತಪ್ಪಿ ಹೋದರೆ ಪದಗಳು ಕೂಡ ಮಸುಕಾಗುತ್ತವೆ. ಹಾಗಾಗದಿರಬೇಕಾದರೆ ಪಾತ್ರೆಗಳನ್ನು ದಿನವೂ ಬೆಳಗಿಕೊಳ್ಳುವಂತೆಯೇ ಪದಗಳನ್ನು ಪದಾ-ರ್ಥಗಳನ್ನು ಬಳಸಿ ಬೆಳಗಿಕೊಳ್ಳಬೇಕಾಗುತ್ತದೆ. ಆಗಾಗ ನನ್ನ ಗಮನಕ್ಕೆ ಬಂದ ನನಗಾಗಿ ಬೆಳಗಿಕೊಂಡ ಪದಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಇತ್ತೀಚೆಗೆ ಹಾಗೆ ಬೆಳಗಿಕೊಂಡ ಪದ ಕಳ್ಳಕುಬಸ. ಮುಂದೆ ಓದಿ »





RSS: