ಪ್ರಶ್ನೆ
ರಜನೀಕಾಂತ್ ಇವರಿಗೆ ಏನನ್ನುತ್ತಾರೆ
April 23, 2008 - 8:10am — roopablraoಹೋದವಾರ ಸೇಲಮ್ ನಿಂದ ಬೆಂಗಳೂರಿಗೆ ಬರುತ್ತಿದ್ದೆವು
ಕಾವೇರಿ ಪಟ್ಟಣಮ್ ನ ಬಳಿಯಲ್ಲಿ ಟೀ ಕುಡಿಯಲು ಕಾರ್ ನಿಲ್ಲಿಸಿದ್ದೆವು.
ಟೀ ಕುಡಿದು ಹೊರಗೆ ಬರುತ್ತಿದ್ದ್ದಂತೆ
ನಮ್ಮ ಕೆ.ಎಸ್.ಅರ್.ಟಿ.ಸಿ ಶಿವಮೊಗ್ಗ ಹರಿಹರ ಕ್ಕೆ ಹೋಗುವ ಬಸ್ ಬಂದಿತು
ಆ ಪ್ರದೇಶದವನೇ ಇರಬೇಕು ಒಬ್ಬ
ಏನೋ ಮೂಟೆಯನ್ನು ಹೊತ್ತು ತಂದಿದ್ದ ಮುಂದೆ ಓದಿ »





RSS: