ANS....PLZ.....
ತರಲೆ(ಪ್ರಶ್ನೆ)ಗಳು... (1)
January 2, 2008 - 3:52pm — prasadbshetty"ಪಪ್ಪ ನೀವು ಮತ್ತು ಅಮ್ಮ ಹನಿಮೂನ್‍ಗೆ ಹೋದಾಗ ನಾನು ಎಲ್ಲಿದ್ದೆ? "
ಚಿಂಟುವಿನ ಈ ಪ್ರಶ್ನೆಯ ಉತ್ತರ ಅವನ ಪಾಪ ಹೇಗೆ ಕೊಟ್ಟಿರಬಹುದು ಊಹಿಸಿ...?
: ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ

ತರಲೆ(ಪ್ರಶ್ನೆ)ಗಳು... (2)
January 2, 2008 - 3:52pm — prasadbshettyತರಲೆ(ಪ್ರಶ್ನೆ)ಗಳು...
ಗುಡ್ಡಗಾಡಿನ ರಸ್ತೆಯ ಮಾರ್ಗದಲ್ಲಿ ಸಾಗುವ ಒಂದು ಟ್ರಕ್(ಲಾರಿ) ಗೆ ಸುರಂಗವನ್ನು ದಾಟಬೇಕಿತ್ತು ಆದರೆ ಟ್ರಕ್ ನ ಬಾಡಿ ಸುರಂಗದ ಮೆಲ್ಚಾವನಿಗೆ ಸ್ವಲ್ಪ ತಾಗುತಿತ್ತು ಆದ್ರೂ ಡ್ರೈವರ್ ತನ್ನ ತಲೆ ಖರ್ಚು ಮಾಡಿ ಟ್ರಕ್ ಸುರಂಗದಿಂದ ಪಾಸ್ ಮಾಡಿದ ಹೇಗೆ....?
ಈಗ ನೀವು ನಿಮ್ಮ ತಲೆ ಖರ್ಚು ಮಾಡಿ........................"
: ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ





RSS: