ಪ್ರೇಮ...
ಕ್ಷಮಿಸು ನಾನು ನಿನ್ನವನಲ್ಲ....
January 2, 2008 - 9:10pm — prem_poo gourಬೇಡ ಬೇಡವೆಂದರೂ ಕಣ್ಣ ಪರದೆಯ ಮುಂದೆ ನಿನ್ನವೇ ಚಿತ್ರಗಳು, ನಿನ್ನವೇ ನೆನಪುಗಳು ಬರುತ್ತಿವೆ. damn!.... ಯಾಕಾದರೂ ಹೀಗೆ ಕೆಣಕುತ್ತೀಯೋ, ಮತ್ತೆ ಮತ್ತೆ ಕೆದಕುತ್ತೀಯೋ ಕಾಣೆ. ಆವತ್ತು ನೀನೇ ಹೇಳಿದ್ದೆ, "ನನ್ನನ್ನು ಮರೆತುಬಿಡಿ" ಅಂತ. ’ನೀನು?’ ಅಂತ ನಿನಗೆ ಕೇಳಿದ್ದಕ್ಕೆ ’ನಾನೂ ಮರ್ತು ಬಿಡ್ತೀನಿ’ ಅಂದಿದ್ದೆ. ನನಗ್ಗೊತ್ತು, ನೀನು ಮರೀತೀಯ ಅಂತ. ಮುಂದೆ ಓದಿ »





RSS: