ಪೈಪೋಟಿ
ಪೈಪೋಟಿ ಎಂದರೆ ಹೀಗಿರಬೇಕು
January 15, 2008 - 8:54am — Sunil Jayaprakashಈ ದಿನ ಸಂಕ್ರಾಂತಿ, ಎಳ್ಳು ಬೆಲ್ಲ ತಿಂದು ಎಲ್ಲರೂ ಒಳ್ಳೆಯ ಮಾತಾಡಬೇಕು. ಅದಕ್ಕೇ ಈ ಕ್ರಾಂತಿ-ಬ್ಲಾಗು. "ಪೈಪೋಟಿ ಎಂದರೆ ಹೀಗಿರಬೇಕು". ನನ್ನ ಎಣಿಸಲಾಗದ ಗೆಳೆಯರ ಪಟ್ಟಿಯಲ್ಲಿ, ಇಬ್ಬರಿದ್ದಾರೆ : ಅವನು, ಇವನು. ಅವನ ಅಣ್ಣನ ಮದುವೆ ಮುಂದಿನ ತಿಂಗಳು. ಅಣ್ಣನ ಮದುವೆ ಗೊತ್ತಾದ ದಿನದಿಂದ ಅವನಿಗೆ ತಾನೂ ಮದುವೆ ಆಗಬೇಕು ಎಂಬ ಆಸೆಯಾಗಿಬಿಟ್ಟಿದೆ!!!. ಆದರೆ ಏನು ಮಾಡುವುದು ಅವನಿಗೆ ಗುರುಬಲ ಬಂದಿಲ್ಲವಂತೆ
. ಅವನನ್ನು ನೋಡಿ ಇವನು ಮುಸಿಮುಸಿ ನಗುತ್ತಾ ಹೇಳುತ್ತಾನೆ, ಮುಂದೆ ಓದಿ »





RSS: