ಮಕರ ಸಂಕ್ರಾಂತಿಯ ಶುಭಾಶಯಗಳು:-~
ಮಕರ ಸಂಕ್ರಾಂತಿಯ ಶುಭಾಶಯಗಳು:-~
January 15, 2008 - 4:50pm — prasadbshettyಮಕರ ಸಂಕ್ರಾಂತಿಯ ಶುಭಾಶಯಗಳು:-~
ಉತ್ತರಕ್ಕೆ ಮುಖ ಮಾಡಿ ಸುರ್ಯ
ಉದಯಿಸುವ ಸಮಯ ಸಂಕ್ರಾಂತಿಯ
ಸುಗ್ಗಿಯ ಸಂಬ್ರಮದಲ್ಲಿ ನಲಿವ ಸಮಯ
ಬೇವು, ಬೆಲ್ಲ ,ಎಳ್ಳು...ಸಿಹಿ-ಕಹಿಗಳ ಸಮ್ಮಿಲನದ
ಈ ಜೀವನದಲ್ಲಿ ನಿಮ್ಮ ಮತ್ತು ನಿಮ್ಮ ನೆಚ್ಚಿನ
ಜನಕ್ಕೆ ಸುಖ ಶಾಂತಿಯನ್ನುಂಟುಮಾಡಿ.
ಈ ಸಂಕ್ರಾಂತಿಯು ಶುಭವನ್ನು ಹೊತ್ತು ತರಲಿ"

- prasadbshetty ರವರ ಬ್ಲಾಗ್
- Login or register to post comments
- 237 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: