ಬ್ಲಾಗು ಎಡಿಟರ್
ಕನ್ನಡದ ಬ್ಲಾಗು ಎಡಿಟರ್‌ಗಳು ಯಾವುವು?
January 24, 2008 - 10:40am — uniquesupriಕನ್ನಡವನ್ನು ಸಂಪೂರ್ಣವಾಗಿ ಬೆಂಬಲಿಸುವಂತಹ ಬ್ಲಾಗ್ ಎಡಿಟರ್‌ಗಳು ಯಾವುವು ಎಂದು ತಿಳಿಯಬಯಸುತ್ತೇನೆ.
ಫೈರ್ ಫಾಕ್ಸ್ ಮಾದರಿಯಲ್ಲಿರುವ ಫ್ಲಾಕ್‌ನ್ನು ಬಳಸಿ ನೋಡಿದೆ ಆದರೆ ಅದರ ಕನ್ನಡ ಸರಿಯಾಗಿ ಕಾಣುವುದಿಲ್ಲ. ಮತ್ತೆ ಹಲವಾರು ತೊಂದರೆ ಕಾಣಿಸುತ್ತದೆ. ಮೈಕ್ರೊಸಾಫ್ಟ್ ವರ್ಡ್ ಕೂಡ ಅಷ್ಟು ಸಹಾಯಕವೆನಿಸಲಿಲ್ಲ. ಮುಂದೆ ಓದಿ »






RSS: