ತರಲೆ(ಪ್ರಶ್ನೆ)ಗಳು...(೪)
ತರಲೆ(ಪ್ರಶ್ನೆ)ಗಳು...(೪)
January 25, 2008 - 4:30pm — prasadbshettyತರಲೆ(ಪ್ರಶ್ನೆ)ಗಳು...(೪)
* ರವಿಯ ತಂದೆಗೆ ನಾಲ್ಕು ಜನ ಮಕ್ಕಳು...
ಮಕ್ಕಳ ಹೆಸರು ರಂಗ, ರಾಜ, ರಾಮು... ಹಾಗದರೆ ಇನ್ನೊಬ್ಬನ ಹೆಸರೇನು.....?
* ಗಡಿಯಾರದಲ್ಲಿ ಮಧ್ಯಾಹ್ನ 12 ಗಂಟೆಗೆ ಒಟ್ಟು ಸೇರಿದ ಎರಡು ಮುಳ್ಳುಗಳು ಪುನಃ ಒಟ್ಟಿಗೆ ಯಾವಾಗ ಸೇರುತ್ತದೆ.....?





RSS: