ಲೇಖನ: ಕಿಲಾರದ ಕಿಲಾಡಿ ಜಲಯೋಧರು
ದಳ
ಹುಲ್ಲು ಹೊತ್ತ ಮಹಿಳೆ!!!
February 6, 2008 - 10:32am — arunasirigereಹುಲ್ಲು ಹೊತ್ತ ಮಹಿಳೆ!!!
ಬೆರಳ ತೋರಿದರೆ
ಹಸ್ತವನ್ನೇ ನುಂಗುವೆ,
ಅರಳುವ ಕಮಲವ
ಚಿವುಟಿ ಬಿಸಾಡುವೆ
ನೀನಲ್ಲ ಅಂತಿಥ ಮಹಿಳೆ
ನೀ ತುಂಬ ಚಾಣಾಕ್ಷಳೆ
ಎಷ್ಟಾದರೂ ನೀನಲ್ಲವೆ....
ಹುಲ್ಲು ಹೊತ್ತ ಮಹಿಳೆ.
-- ಅರುಣ ಸಿರಿಗೆರೆ


RSS: