ನಾಸ್ತಿಕತೆ
ತರ್ಕವೆಂಬ ಎರಡಲಗಿನ ಕತ್ತಿಯ ಮೇಲೆ...
February 7, 2008 - 3:25pm — uniquesupriತರ್ಕ ಅಥವಾ ಲಾಜಿಕ್ ಎಂದು ಯಾವುದನ್ನು ಕರೆಯುತ್ತೇವೆಯೋ ಅದು ತುಂಬಾ ಶಕ್ತಿಶಾಲಿ. ಅದರಷ್ಟು ಪರಿಣಾಮಕಾರಿಯಾಗಿ ನಮ್ಮ ಬುದ್ಧಿಯನ್ನು ಒಪ್ಪಿಸುವುದು ಬೇರಾವುದೂ ಇರದು. ಎಂಥದ್ದೇ ವಿಚಾರವನ್ನು, ಸಿದ್ಧಾಂತವನ್ನು ತರ್ಕಬದ್ಧವಾಗಿ ಪ್ರಸ್ತುತ ಪಡಿಸಿದಾಗ ಯಾರಿಗಾದರೂ ಮನವರಿಕೆ ಮಾಡಿಕೊಡಬಹುದು. ತರ್ಕ ಸುಂದರವಾದದ್ದು, ಅದು ಹರಿತವಾದದ್ದು. ಮುಂದೆ ಓದಿ »

- uniquesupri ರವರ ಬ್ಲಾಗ್
- Login or register to post comments
- 250 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ದೇವರಿಲ್ಲ ಎಂದ ಬುದ್ಧನೂ ದೇವರ ಅವತಾರವಾದ!
February 7, 2008 - 3:22pm — uniquesupriಅದೊಂದು ಊರು. ಅಲ್ಲೊಂದು ಪಾಳುಬಿದ್ದ ಮಠವಿರುತ್ತದೆ. ಅದರ ಸ್ವಾಮೀಜಿ ಐದು ತಲೆಮಾರುಗಳ ಹಿಂದೆಯೇ 'ತಾವು ಮಾಡುತ್ತಿರುವುದರಲ್ಲಿ ಯಾವ ಅರ್ಥವನ್ನೂ ಕಾಣದೆ' ಪೀಠಕ್ಕೆ ಉತ್ತರಾಧಿಕಾರಿಯನ್ನೂ ನೇಮಿಸದೆ ಹಿಮಾಲಯಕ್ಕೆ ಹೊರಟು ಹೋಗುತ್ತಾರೆ. ಊರ ಗೌಡರು ಹಾಗೂ ಪುರೋಹಿತರು ಸೇರಿ ಬೇರೊಬ್ಬ ಮಠಾಧಿಪತಿಯನ್ನು ತರುವ ಪ್ರಯತ್ನ ಮಾಡುತ್ತಾರೆ. ಮುಂದೆ ಓದಿ »

- uniquesupri ರವರ ಬ್ಲಾಗ್
- Login or register to post comments
- 279 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: