ವ್ಯಾಕರಣ
ಗಾಯತ್ರೀ ಛಂದಸ್ಸು
May 29, 2008 - 6:12pm — madhava_hsಏನಿದು ಗಾಯತ್ರೀ ಛಂದಸ್ಸು?
ವೇದಗಳಲ್ಲಿ ಹಲವಾರು ಮಂತ್ರಗಳು ಗಾಯತ್ರೀ ಛಂದಸ್ಸಿನಲ್ಲಿವೆ. ಇದರ ವಿಶಿಶ್ಟತೆ ಏನು?
ಬೇರೆ ವಿದದ ಛಂದಸ್ಸುಗಳಾವವು?

ಪ್ರಾಸದ ವರಸೆ
February 13, 2008 - 2:47am — hamsanandiಸುನಿಲ ಜಯಪ್ರಕಾಶರು ಭರತೇಶವೈಭವದ ಬಗ್ಗೆ ಮಾತಾಡುತ್ತ, ಪ್ರಾಸದ ಸುದ್ದಿ ತೆಗೆದರು. ಆಗ ತಟ್ಟನೆ, ಹಿಂದೆ ಇನ್ನೊಂದು ಪೋಸ್ಟಿಗೆ ನಾನು ಹಾಕಿದ್ದ ಟಿಪ್ಪಣಿ ನೆನಪಾಯಿತು. ಸ್ವಲ್ಪ ಪ್ರಾಸವು ತ್ರಾಸು ಅನ್ನಿಸುವಷ್ಟೇ ಹೆಚ್ಚಿದ್ದರೂ, ಸ್ವಲ್ಪ ಬದಲಾವಣೆಗಳೊಡನೆ ಇಲ್ಲಿ ಹಾಕೋಣ ಅನ್ನಿಸಿತು! ಮುಂದೆ ಓದಿ »

- hamsanandi ರವರ ಬ್ಲಾಗ್
- Login or register to post comments
- 226 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: