ರಿವರ್ಸ್ ಮಾರ್ಟ್‍ಗೇಜ್
ವಾಪಸ್ ಕೊಡಬೇಕಿಲ್ಲದ ಸಾಲದ ಯೋಜನೆ-ರಿವರ್ಸ್ ಮಾರ್ಟ್‍ಗೇಜ್ ಲೋನ್
February 11, 2008 - 6:56am — shreekant.mishrikotiರಿವರ್ಸ್ ಮಾರ್ಟ್‍ಗೇಜ್ ಲೋನ್ ಬಗ್ಗೆ ನಿಮಗೆ ಗೊತ್ತೇ ? ಈ ಯೋಜನೆ ವಿದೇಶಗಳಲ್ಲಿತ್ತು . ಈವರೆಗೆ ನಮ್ಮಲ್ಲಿ ಇರಲಿಲ್ಲ . ಈಗ ನಮ್ಮಲ್ಲೂ ಬಂದಿದೆ . ಮುಪ್ಪಿನಲ್ಲಿ ಜನಕ್ಕೆ ಆರ್ಥಿಕ ಭದ್ರತೆ ಒದಗಿಸಲು ಸರಕಾರ ಮತ್ತು ಬ್ಯಾಂಕುಗಳು ಇದನ್ನು ಭಾರತದಲ್ಲಿ ಜಾರಿಗೆ ತಂದಿವೆ. ಬನ್ನಿ ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ . ಮುಂದೆ ಓದಿ »






RSS: