ಹಿಂದೂ ಧರ್ಮ
February 14, 2008 - 12:45pm
ವೇದಗಳಲ್ಲಿ ನಾಲ್ಕು ವೇದಗಳು ಎಂದು ಕೇಳಿದ್ದೇನೆ.
ಮಹಾ ಪುರಾಣಗಳು ೧೮, ಉಪ ಪುರಾಣಗಳು ೧೮ ಎಂದೂ ಕೇಳಿದ್ದೇನೆ.
ರಾಮಾಯಣ, ಮಹಾಭಾರತಗಳು ಮಹಾ ಪುರಾಣಗಳೇ? ನಾ ಕೇಳಿರುವ ಕೆಲವು ಹೆಸರುಗಳೆಂದರೆ:
ವಿಷ್ಣು ಪುರಾಣ, ಗರುಡ ಪುರಾಣ, ಪದ್ಮ ಪುರಾಣ, ನರಸಿಂಹ ಪುರಾಣ ಇತ್ಯಾದಿ.
ಇವುಗಳಲ್ಲಿ ರಾಜಸ/ಸಾತ್ವಿಕ ಪುರಾಣಗಳೆಂದು ವಿಭಾಗಗಳಿವೆಯೇ?
ಯಾವುವು ೧೮ ಮಹಾ/ಉಪ ಪುರಾಣಗಳು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಬ್ಲಾಗ್ ವರ್ಗಗಳು:
ಋಷಿ ಪಂಚಮಿ -- ಯಾಕ, ಏನು, ಎಂತ -- ಇವತ್ತೇನಾಗೇದ
September 13, 2008 - 12:06am
ಈ ಋಷಿ ಪಂಚಮಿ ಅನ್ನು ಹಬ್ಬ ಅತವಾ ಪದ್ದತಿ ಎಷ್ಟು ಮಂದಿಗೆ ಗೊತ್ತದ ಅಂತ ಗೊತ್ತಿಲ್ಲ. ಅದಕ್ಕೆ ಸುಮ್ಮ ರಿಸ್ಕ ಬ್ಯಾಡಂತ ಹೇಳಿ ಲೈಟಾಗಿ ಇದರ ಬಗ್ಗೆ ಬರಿಲಿಕತ್ತೀನಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಬ್ಲಾಗ್ ವರ್ಗಗಳು:
ಶೈವಮತದ ಹಲವು ಮುಖಗಳು : ಭಾಗ ೧ - ಮುನ್ನುಡಿ, ಪರಿಚಯ, ಕಾಲಾಮುಖರು ಮತ್ತು ಕಾಪಾಲಿಕರು
August 5, 2012 - 11:12pm
ಈ ಹಿಂದೆ ಸಂಪದದಲ್ಲಿ, "ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ" ಎನ್ನುವ ಲೇಖನ ಮಾಲಿಕೆಯನ್ನು ಸೇರಿಸಿದ್ದೆ. ಸಂಪದಿಗರ ನಿರಂತರ ಪ್ರೋತ್ಸಾಹ ಮತ್ತು ಅವರು ಎತ್ತಿದ ಕೆಲವು ಪ್ರಶ್ನೆಗಳಿಗೆ ಪೂರಕವಾಗಿ ನಮ್ಮ ಧರ್ಮದ ವಿವಿಧ ಮಜಲುಗಳನ್ನು ತಿಳಿಯಬೇಕೆನಿಸಿ ನನ್ನಲ್ಲಿರುವ ಪುಸ್ತಕಗಳನ್ನು ತಿರುವಿ ಹಾಕುತ್ತಿದ್ದಾಗ ನನ್ನ ಮನಸ್ಸನ್ನು ಹೊಕ್ಕದ್ದೇ 'Facets of Saivism - Swami Harshananda' ಎನ್ನುವ ಆಂಗ್ಲ ಭಾಷೆಯ ಪುಸ್ತಕ. ಈ ಪುಸ್ತಕವು ಸಣ್ಣ ಕೈಪಿಡಿಯ ರೂಪದಲ್ಲಿದ್ದು ಅತ್ಯಂತ ಪ್ರಬುದ್ಧ ಮತ್ತು ವಿದ್ವತ್ಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. Read more about ಶೈವಮತದ ಹಲವು ಮುಖಗಳು : ಭಾಗ ೧ - ಮುನ್ನುಡಿ, ಪರಿಚಯ, ಕಾಲಾಮುಖರು ಮತ್ತು ಕಾಪಾಲಿಕರು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಬ್ಲಾಗ್ ವರ್ಗಗಳು:
ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ
August 7, 2012 - 8:27am
ಕಾಶ್ಮೀರ ಶೈವತತ್ವ Read more about ಶೈವಮತದ ಹಲವು ಮುಖಗಳು : ಭಾಗ ೨ - ಕಾಶ್ಮೀರ ಶೈವತತ್ವ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಬ್ಲಾಗ್ ವರ್ಗಗಳು:
ಶೈವಮತದ ಹಲವು ಮುಖಗಳು : ಭಾಗ ೩ - ಪಾಶುಪತ ಮತ
August 8, 2012 - 7:29pm
ಪಾಶುಪತ ಮತ
’ಪಶುಪತಿ’ಯ ಮತ ಅಥವಾ ’ಪಾಶುಪತ ಮತ’ವು ಬಹು ಪುರಾತನವಾದುದೆಂದು ಅನಿಸುತ್ತದೆ. ಶ್ವೇತಾಶ್ವತರ ಉಪನಿಷತ್ತಿನಲ್ಲಿ (೧.೧೧; ೬.೯; ೩.೨೦) ’ಪತಿ’, ’ಪಾಶ’ ಮತ್ತು ’ಪ್ರಸಾದ’ ಎನ್ನುವ ಶಬ್ದಗಳು ಉಪಯೋಗಿಸಲ್ಪಟ್ಟಿರೆ, ಶಿವನನ್ನು ’ಲಿಂಗ’ ರೂಪದಲ್ಲಿ ಪೂಜಿಸುವುದು, ಶಿವಲಿಂಗವನ್ನು ಬಲ ತೋಳಿನಲ್ಲಿ ಧರಿಸುವುದರ ಬಗ್ಗೆ ವಿವರಣೆಯು ನಮಗೆ ರಾಜ ಪ್ರವರಸೇನನ (ಕ್ರಿ.ಶ. ೪೨೮) ಶಿಲಾಶಾಸನದಲ್ಲಿ ದೊರೆಯುತ್ತದೆ, ಇಂದು ಕಾಂಬೋಡಿಯಾ/ಕಂಪೂಚಿಯ ದೇಶವೆಂದು ಕರೆಯಲ್ಪಡುತ್ತಿರುವ ಕಾಂಭೋಜ ದೇಶದಲ್ಲಿ ಕ್ರಿ.ಶ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಬ್ಲಾಗ್ ವರ್ಗಗಳು:




