VLSI
ಟ್ರಾನ್ಸಿಸ್ಟರ್.
February 26, 2008 - 5:47pm — savithruದೊಡ್ಡ ದೊಡ್ಡ ಅಂಕಣಗಳನ್ನು ಬರೆಯಲು ಸ್ವಲ್ಪ ತಾಳ್ಮೆ ಬೇಕು. ನನ್ನಂತವರಿಗೆ ಅದು ಇರೋದಿಲ್ಲ.
ಅದಕ್ಕೆ ಅಲ್ಲಲ್ಲಿ , ಆ ಕ್ಷಣಕ್ಕೆ ನನ್ನ ಮನಸ್ಸಿಗೆ ಬಂದ ನನ್ನ ಕ್ಷೇತ್ರದ ಪದಗಳನ್ನು ಇಲ್ಲಿ ಬರೆಯಲು ಪ್ರಯತ್ಣ ಮಾಡುತ್ತಿದ್ದೇನೆ.
ಇವತ್ತು... ಟ್ರಾನ್ಸಿಸ್ಟರ್.
ಸಿಂಪಲ್ ಆಗಿ ಹೇಳಬೇಕು ಅಂದ್ರೆ ಇದು ಒಂದು switch.
"ಪ್ರಸಾರ" ಮತ್ತು "ತಡೆ" ( Trasfer ಅಂಡ್ Resist => Transist ) ಮುಂದೆ ಓದಿ »





RSS: