ಮುಂಜಾನೆ
ಹೀಗೊಂದು ಬೆಳಗು
February 28, 2008 - 10:16pm — kalpanaಪುಟ್ಟ ಮಗ "ಅಮ್ಮಾ ತಲೆನೋವು!" ಎಂದು ಚೀರುತ್ತಾ ಎದ್ದ. ಚೂರು ನೆಗಡಿ ಇದ್ದವನಿಗೆ ಜ್ವರವೂ ತಗಲಿತ್ತು. ಸರಿ, ಔಷಧಿ ಹಾಕಿ ಬಳಿಯಲ್ಲೇ ಮಲಗಿದೆ. ಸ್ವಲ್ಪ ಹೊತ್ತಿಗೆ, ವಾಕರಿಕೆ ಎಂದು ಹೋಗಿ ಬಚ್ಚಲಿನಲ್ಲಿ ಎಲ್ಲವೂ ಕಕ್ಕಿದ. ಅದೆಲ್ಲ ಶುಚಿ ಮಾಡಿ ಮತ್ತೆ ಮಲಗಿಸಿದೆ. ದೊಡ್ಡ ಮಗನಿಗೆ ಶಾಲೆಗೆ ಏನು ಬೇಕೆಂದು ಕೇಳಿ, ಅವನ ಇಷ್ಟದ ನೂಡಲ್ಸ್ ಮಾಡಿದೆ. ಮುಂದೆ ಓದಿ »





RSS: