ಕೆಪಸಿಟರ್
ಕೆಪಸಿಟರ್
March 4, 2008 - 1:11pm — savithruMOSFET ಹೇಗೆ ಕೆಲ್ಸ ಮಾಡುತ್ತೆ ( ಸ್ವಿಚಿಂಗ್ ಹೇಗೆ ನಡೆಯುತ್ತೆ) ಅಂತ ಅರ್ಥ ಆಗ್ಬೇಕು ಅಂದ್ರೆ ನಾವು ಮೊದ್ಲು ಕೆಪಸಿಟರ್ ಅಂದ್ರೆ ಏನು , ಹೇಗೆ ಕೆಲ್ಸ ಮಾಡುತ್ತೆ ಅಂತ ತಿಳ್ಕೊಬೇಕು!
ಕೆಪಸಿಟರ್ ಸ್ವಲ್ಪ ಬ್ಯಾಟರಿ ತರ. ಕೆಲಸ ಮಾಡೋ ರೀತಿ ಬೇರೆ ಬೇರೆ ಆದರೂ , ಇವೆರಡೂ ಸಹ ಎಲೆಕ್ಟ್ರಿಕಲ್ ಚಾರ್ಜ್ ಅನ್ನು ಬಂಧಿಸಿಡುವ ಸಾಧನಗಳು. ಮುಂದೆ ಓದಿ »





RSS: