ಬೆನ್ನು ತಟ್ಟಿದವರು :-)
March 4, 2008 - 10:09pm
ಯಾರಾದರೂ ಬೆನ್ನು ತಟ್ಟಿದರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ? Read more about ಬೆನ್ನು ತಟ್ಟಿದವರು :-)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಬ್ಲಾಗ್ ವರ್ಗಗಳು:
ಯಾರಾದರೂ ಬೆನ್ನು ತಟ್ಟಿದರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ? Read more about ಬೆನ್ನು ತಟ್ಟಿದವರು :-)
ಕನ್ನಡದ ಅತ್ಯುತ್ತಮ ತಾಣಗಳಲ್ಲಿ ಒಂದು ‘ಕೆಂಡಸಂಪಿಗೆ’. ವಿದೇಶದಲ್ಲಿರುವ ಕನ್ನಡಿಗರಿಗೆ ಕನ್ನಡದ ನೆಲದೊಂದಿಗೆ ಕರುಳಬಳ್ಳಿ ಸಂಬಂಧವನ್ನು ಜೀವಂತವಾಗಿರಿಸಿಕೊಳ್ಳುವುದಕ್ಕೆ ನೆರವಾಗುವ ನ್ಯೂಸ್ ಪೋರ್ಟಲ್, ಕನ್ನಡದ ಮನಸ್ಸುಗಳು ಒಂದು ಕಡೆ ಕಲೆತು ಕನ್ನಡದ ಸಂಗತಿಗಳನ್ನು ಚರ್ಚಿಸುವ, ಮಾತುಕತೆ ನಡೆಸುವ ಸಮುದಾಯಗಳು, ಕಂಪ್ಯೂಟರ್ , ಅಂತರಜಾಲ ಸಂಪರ್ಕ ಇದ್ದ ಪ್ರತಿಯೊಬ್ಬನೂ ಬರೆಯಲು ಬ್ಲಾಗುಗಳು ಇದ್ದ ಕಾಲದಲ್ಲಿ ಕೆಂಡಸಂಪಿಗೆ ಶುರುವಾಯಿತು. ಕನ್ನಡದ ಅಂತರಜಾಲ ಜಗತ್ತಿನಲ್ಲಿ ಅಷ್ಟಾಗಿ ಪಸರಿಸಿರದ ಹೊಸ ಮಾದರಿಯೊಂದನ್ನು ಅದು ಕಟ್ಟಿ ಕೊಟ್ಟಿತು. ಅದು ವೆಬ್ಝೈನ್ (ವೆಬ್+ಮ್ಯಾಗಝೈನ್).
Read more about ಮೂರು ವರ್ಷ ಮುಗಿಸಿದ ಕೆಂಡಸಂಪಿಗೆ