ಇತ್ಯಾದಿ
ನವ್ಯ ಪಯಣ
March 13, 2008 - 3:51pm — nithyagiriಇದು ನನ್ನ ಒಂದು ಪುಟ್ಟ ಕವನದ ಸಾಲಿನ ಬರಹ........................
ಕೇಳೇ ಗೆಳತಿ ನನ್ನೆದೆಯ ಹಾಡು
ನಿನಗಾಗಿ ಬರೆದ ಈ ಕವಿತೆ ಹಾಡು
ನೀ ನುಡಿಸೋ ಅನುರಾಗದ ಅಲೆ ಮೇಲೆ
ಸಾಗಿದೆ ನನ್ನ ಒಲವ ಪಯಣ..........
ಸಾವಿರ ಬಂದರು ಸುನಾಮಿ
ಸಾಗಲಿ ನಮ್ಮ ಪ್ರಣಯ............
ಕೇಳೇ ಗೆಳತಿ ನನ್ನೆದೆಯ ಹಾಡು
ನಿನಗಾಗಿ ಬರೆದ ಈ ಕವಿತೆ ಹಾಡು





RSS: