ಭಾರತದೀ....... ಕನಸುಭಾರತದೀ....... ಕನಸುಗಾರನಾರು ?ಗಾರನಾರು ?
1. ಭಾರತದಲ್ಲಿ ಮತ್ತೆ ಆ ಮುಠ್ಠಾಳ ಸನಾತನ ವೈದಿಕ ಧರ್ಮವನ್ನೇ ಸಾರ್ವಭೌಮವನ್ನಾಗಿ ತರಲು ಪ್ರಯತ್ನಿಸುತ್ತೇವೆ.
2. ಬ್ರಾಹ್ಮಣ ಮಕ್ಕಳಿಗೆ ಮಾತ್ರ ಎಲ್ಲರಿಗೂ ವೇದಾಧ್ಯಾಯನ ಆಗಮಗಳು ಉಪನಿಷದ್ ಕಡ್ಡಾಯಗೊಳ್ಳಸುತ್ತೇವೆ. ಆಗಮ ಶಾಸ್ತ್ರ ಕಲಿತವರಿಂದಲೇ ಪೂಜಾ ವಿಧಿ ವಿಧಾನದಂತೆ ಪೂಜಾ ಮಾಡುತ್ತೇವೆ. ಆಗಮಿಕರು ಕಲ್ಲು ಗೊಂಬೆಗಳನ್ನು ವಿಶ್ವಕರ್ಮನು ( ಆಚಾರಿಯು ) ಮಾಡಿದ ಕಲ್ಲು ಗೊಂಬೆಗಳನ್ನು ಗುಡಿಯಲ್ಲಿ ದೇವಾಲಯಗಳಲ್ಲಿ ಸೇರಿಸಿ ವಿಶೇಷ ಪೂಜೆ ಮಂತ್ರ ಪಠಣದಿಂದ ನೀರ್ಜೀವಿಯಾದ ಕಲ್ಲಿಗೂ ಜೀವಕೊಟ್ಟನೆಂದು ನಂಬಿಸುತ್ತಾನೆ. ಆ ಕಲ್ಲು ನಿಮ್ಮ ಕಷ್ಟಗಳನ್ನು ತೀರಿಸುತ್ತದೆ ಎಂದೂ ನಾವು ನಂಬುವಂತೆ ಮಾಡುತ್ತೇವೆ.
3. ತಮ್ಮ ತಮ್ಮ ಮಾತೃಬಾಷೆಗಳನ್ನು( ಕನ್ನಡ ತಮೀಳ್ ಮಲಯಾಳ ತೆಲಗು ಹಿಂದಿ ) ಇಂಗ್ಲೀಷ್‍ನ್ನು ತಿಪ್ಪೆಗೆ ಎಸೆದು ( ಬ್ರಹ್ಮ ಸಮಾಜದ ನೇತಾರಾ ರಾಜಾರಾಂ ಮೋಹನರಾಯ್ ಹೇಳಿದಂತೆ ಸಂಸ್ಕೃತವನ್ನು ಸತ್ವಹೀನ ಅದರ ಸಾಹಿತ್ಯ ಅತ್ಯಂತ ಕೀಳುದರ್ಜೆಯದು. ಭಾರತ ಪ್ರಗತಿ ಸಾಧಿಸಲು ಆಂಗ್ಲವೇ ವಿದ್ಯೆಯೇ ಇಲ್ಲರಿಗೆ ಕಲಿಸಿ ಎಂದರು. ) ಈ ದೇಶದಲ್ಲಿ ೫೦೪೯ ಜನ ಮಾತ್ರವೇ ಮಾತನಾಡುವಸಂಸ್ಕೃತವನ್ನು ಎಲ್ಲರೂ ಕಡ್ಡಾಯ ಓದಬೇಕು. ಒಂದೇ ಸಂಸ್ಕೃತವನ್ನು ಅದನ್ನೇ ವಿಶ್ವಬಾಷೆಯಾಗಿಸುತ್ತೇವೆ.
4. ಒಂದೇ ಸಂಸ್ಕೃತಿಯಾದ ಹಿಂದೂ ನಮ್ಮ ಸಂಸ್ಕೃತಿಯನ್ನು ಬಿಟ್ಟು ಬೇರೆಯಾವ ಸಂಸ್ಕೃತಿಯನ್ನು ನಮ್ಮಲಿ ಸೇರಿಸಿಕೊಳ್ಳಬಾರದು. ಹಾಗೆ ಸೇರಿಸಿಕೊಂಡರೆ ಹಿಂಸೆ ಬೈಗುಳ ಹಾನಿ ಮಾಡಿಸುತ್ತೇವೆ.
5. ಭಾರತದ ಎಲ್ಲಾ ಮಕ್ಕಳಿಗೂ ಈಗಿರುವ ವೈಙ್ಞಾನಿಕ ಆ ಪುಸ್ತಕಗಳನ್ನು ಸುಟ್ಟು ರಾಮಾಯಣ ಮಹಾಭಾರತ ವಿಷ್ಣು ಪುರಾಣ ಗರುಡ ಪುರಾಣ ಪದ್ಮಪುರಾಣ ಶ್ರೀಮದ್ಭಾಗವತ ಆಗಮ ಶಾಸ್ತ್ರ ಕಲಿಸುತ್ತೇವೆ
6. ಹಿಂದೂಗಳ ಗುರು ಜಗದ್ಗುರು ಕೈಯಿಂದಲಿ ಮಾತ್ರವೇ ದೇಶದ ರಾಜಕೀಯವನ್ನು ನಡೆಸುತ್ತೇವೆ.
7. ಉಡುಪಿ ಆ ಮುಠ್ಠಾಳ ಅಙ್ಞಾನಿಯ ಗುರುವನ್ನು ಈ ದೇಶದ ಗುರು ಎಂದು ನಾಮಕರಣ ಮಾಡಸುತ್ತೇವೆ.
8. ಕೇಸರಿ ದ್ವಜವನ್ನು ಈ ದೇಶದ ದ್ವಜವನ್ನಾಗಿ ಮಾಡಸುತ್ತೇವೆ
9. ಭಗವಧ್ಗೀತೆಯನ್ನು ಈ ದೇಶದ ಧರ್ಮಗ್ರಂಥವೆಂದು ಘೋಷಿಸುತ್ತೇವೆ. ಮಿಕ್ಕವನ್ನೆಲ್ಲಾ ಧರ್ಮಗ್ರಂಥವನ್ನು ಸುಟ್ಟು ಬಿಸಾಡಿಸುತ್ತೇವೆ
10. ರಾಮನನ್ನೇ ( ಈತನಿಂದ ಈ ದೇಶಕ್ಕೆ ಏನೂ ಕೊಡಿಗೆ ಇಲ್ಲದ್ದಿದ್ದರೂ ) ಈ ದೇಶದ ದೇವರೆಂದು ಎಲ್ಲರು ಒಪ್ಪಿಸುತ್ತೇವೆ.
ಮುವತ್ತು ಮೂರು ( ೩೩ )ಕೋಟಿ ಮನೆ ದೇವರನ್ನು ಕಿತ್ತು ಬಿಸಾಟು
11. ಭಾರತದಲ್ಲಿ ನಾಲ್ಕು ಅಲ್ಲ ಐದು ವರ್ಣಾಶ್ರಮ ಧರ್ಮವನ್ನು ಮತ್ತೇ ತರಬಯಸುತ್ತೇವೆ. ಅಂದರೆ, ಮುಖದಿಂದ ಹುಟ್ಟಿದ ( ಹಾಗೆ ಯಾರು ಹುಟ್ಟಿಲ್ಲ ಅದು ಬೇರೆ ಮಾತು )ಬ್ರಾಹ್ಮಣ, ತೊಳಿನಿಂದ ಹುಟ್ಟಿದ ಕ್ಷತ್ರಿಯ( ಹಾಗೆ ಯಾರು ಹುಟ್ಟಿಲ್ಲ ಅದು ಬೇರೆ ಮಾತು ) ತೊಡೆಯಿಂದ ಹುಟ್ಟಿದ ವೈಶ್ಯ ( ಹಾಗೆ ಯಾರು ಹುಟ್ಟಿಲ್ಲ ಅದು ಬೇರೆ ಮಾತು ) ಕಾಲುಗಳಿಂದ ಹುಟ್ಟಿದ ಶೂದ್ರ ಮತ್ತು ಪಂಚಮರು ( ಹಾಗೆ ಯಾರು ಹುಟ್ಟಿಲ್ಲ ಅದು ಬೇರೆ ಮಾತು )ಇವರು ತಮ್ಮ ತಮ್ಮ ಕಾರ್ಯವನ್ನೇ ಮಾಡಿಸುತ್ತೇವೆ.
12. ಬ್ರಾಹ್ಮಣನು ( ಇಲ್ಲದಾ ದೇವರಗೆ ಪೂಜೆ ಯಾಗ ಯಙ್ಞ ಮಾಡಿಕೊಂಡಿರುತ್ತಾನೆ ) ಕ್ಷತ್ರಿಯನಿಗೆ ಉಪದೇಶ ನೀಡುತ್ತಿರುತ್ತಾನೆ. ಅವನೋ ಬ್ರಾಹ್ಮಣನು ಇವನು ಹೇಳಿದಂತೆ ನಡೆಸುತ್ತೇವೆ.
13. ಕ್ಷತ್ರಿಯನು ದೇಶವನ್ನು ಬ್ರಾಹ್ಮಣರನ್ನು ಕಾಪಾಡಲು ತನ್ನ ಮನಃ ಪೂರ್ವಕಪ್ರಯತ್ನ ಮಾಡಿಸುತ್ತೇವೆ.
14. ವೈಶ್ಯ ತನ್ನ ತನ್ನ ವ್ಯಾಪಾರದಲ್ಲಿನ ಲಾಭದಲ್ಲಿ ೩೦% ಭಾಗ ವನ್ನು ರಾಜನಿಗೆ ಕೊಡಬೇಕು ೨೦% ಭಾಗ ದೇವರಿಗೆ ದೇವಾಲಯಗಳಿಗೆ ಕೊಡಿಸುತ್ತೇವೆ.
15. ಶೂದ್ರನು, ಶೂದ್ರ ಯಾರಾಗಿದ್ದರೂ ಗೌಡ ಲಿಂಗಾಯಿತ ಕುರುಬ ವಿಶ್ವಕರ್ಮ ( ಶಿಲ್ಪಿ ಕಮ್ಮಾರ ಬಡಗಿ )ಗಾಣಿಗ ಅಗಸ ದಲಿತ ಹೀಗೆ ನೀವು ಭಾವಿಸುವ ಇವರೆಲ್ಲಾ ಒಂದೇ ತಾನು ಬ್ರಾಹ್ಮಣ ಕ್ಷತ್ರಿಯನ ವೈಶ್ಯನ ಸೇವೆಯನ್ನು ಕಡ್ಡಯವಾಗಿ ಮಾಡಿಸುತ್ತೇವೆ.
16. ಪಂಚಮರು ಈ ಎಲ್ಲರ ಸೇವೆಯನ್ನು ಕಡುಕಡ್ಡಾಯವಾಗಿ ಮಾಡಲೇಬೇಕು ಇವನು ಯಾರು ಬಂದರು ಅಡ್ಡ ಬಂದರು ಎದುರಿಗೆ ನಿಲ್ಲಬಾರದು ಮಾತನಾಡಬಾರದು ಈತನಿಗೆ ಮಾತ್ರ ಬಹಳಷ್ಟು ಕಟ್ಟಪ್ಪಣೆಗಳಿವೆ ಪಾಲಿಸಲೇಬೇಕೆಂದು, ಹಾಗಿಲ್ಲದ ಪಕ್ಷ ದೊಡ್ಡ ಶಿಕ್ಷೆಯನ್ನೇ ಕೊಡಬಯಸುತ್ತೇವೆ.
17. ಬಟ್ಟೆ ಬರೆಗಳೂ ಕೂಡ ನಮ್ಮಹಳೆ ಸಂಸ್ಕೃತಿಯಂತೆಯೇ ಇರಬೇಕು ಹೆಣ್ಣುಗಳಿಗೆ ಸಮಾನತೆ ಇರಬಾರದು.
18. ಈಗಿರುವ ಹಿಂದೂ ಇಸ್ಲಾಂ ಕಾನೂನನ್ನು ತೆಗೆದು ಮನು ಬರೆದ ಮನುಸ್ಮೃತಿಯನ್ನೇ ಮತ್ತೇ ಕಾನೂನಾಗಿ ತಂದೆ ತರುತ್ತೇವೆ .
ಇಂತಿ ನಿಮ್ಮವರೆ ಆದ
ರಾಕ್ಷಸ ಸಾಂಸ್ಕೃತಿಕ ಸಂಘ
----------------------------------------------------------------------------------------------------------------------------------------------------------------------------------------------------------
ಶೂದ್ರರು
ಶೂದ್ರರು ಯಾರು ?ಯಾರು ? ಶೂದ್ರರು ಆರ್ಯರು ಬರುವ ಮೊದಲಿದ್ದ ಪೂರ್ವಿಕರು ಅಥವಾ ಒಂದು ಪಂಗಡ ಅಥವಾ ಬುಡಕಟ್ಟು ಜನರು ಅಲೆಕ್ಸಾಂಡರ್ ಮಹಾಶಯ ಇವರಲ್ಲಿನ ಅನೇಕ ರಾಜ್ಯಗಳನ್ನು ಗೆದ್ದು ಬಂದಿದ್ದ




