22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮತ್ತೆ ಬಿರಿಯುವುದಿಲ್ಲ ಮಲ್ಲಿಗೆ

July 9, 2012 - 6:36pm
ನವೀನ್ ಕುಮಾರ್.ಎ

ಕಾಡಿಗೆ ಹಚ್ಚಿದ ಮೋಡ;

ಮಳೆಯ ಸುಳಿವಿಲ್ಲ

ಬರಡು ನೆಲ

 

ನೆತ್ತರುಗೆಂಪಿನ ಚಂದ್ರ

ನಕ್ಷತ್ರಗಳ ಗುಂಪಿನಲೂ ನಗೆಯ ಕಂಪಿಲ್ಲ.

 

ಸ್ವರ್ಗಲೋಕದ ಬೆಳಕು

ಕೈಯಂಚಿಗೆ ತಾಗಿ ಅದೃಶ್ಯ

 

ಮನದ ಸಮುದ್ರದಲ್ಲಿ

ಶವರೂಪಿ ಬಣ್ಣದ ಮೀನುಗಳು;

 

ಮತ್ತೆ  ಬಿರಿಯುವುದಿಲ್ಲ

ಮಲ್ಲಿಗೆ....!

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ನವೀನ್ ಕುಮಾರ್.ಎ on
ಅಗಾಧವಾದ ಆಶಾವಾದದ ನನಡುವೆ ಒಮ್ಮೊಮ್ಮೆ ಈ ಥರದ ನೋವು ಕಾಡುವುದಿದೆ.....ಬಹುಶ: ಕವಿತೆ ಹುಟ್ಟುವ ಸಮಯವಿರಬೇಕು!.........ಧನ್ಯವಾದ ಸೌಮ್ಯ...