August 20, 2012 - 4:25pm
ಮನಸ್ಸೊಂದು ಮೂರಾಬಟ್ಟೆ
ಬಲೆಯ ಸೆರೆಯಾಳಾಗಿರುವ ಚಿಟ್ಟೆ
ರಂಗು-ರಂಗು ಕಣ್ಣ್-ಮನಕೆ ತೂರಿ
ಮೇಲೆ, ಮುಗಿಲೆತ್ತರ ಹಾರಿ
ಎಲ್ಲರಿಗೂ ತಂದು ಹೊಟ್ಟೆ ಉರಿ
ಕುಣಿವಾಸೆ ಗರಿ ಕೆದರಿ.
ವಿಧಿಗೆ ಬೇರೊಂದಾಸೆ
ಕತ್ತಲ್ಲಲ್ಲೇ ಕೊಳೆತು,ನಾರಿತು
ಕೆಂದುರಿಗೆ ನಲುಗಿ ಬಾಡಿತು
ಬಾಳ ಮಲ್ಲೆ ಆಸೆ ಮರೆತು
ನಗು-ಹಾಡು-ಸುಗ್ಗಿ ದೂರ ಸರಿಯಿತು
ನಿರಾಸೆ ತಾಂಡವ ನೄತ್ಯವಾಡಿತು
ಕಡೆಗೆ ಈ ಶೋಕಗೀತೆ ಬಾಳ
ಜೊತೆಗಾಯ್ತು.
ಶ್ರೀನಾಗರಾಜ್
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಮನಸ್ಸು !
ಉ: ಮನಸ್ಸು !
ಉ: ಮನಸ್ಸು !
ಉ: ಮನಸ್ಸು !