ಮನೋಪಕಾರ...

4

ಏನಿದ್ದರೇನು ? ಎಷ್ಟಿದ್ದರೇನು ಮನುಜ!!!
ಮೊದಲು ಉಪಕಾರಿಯಾಗು ನಿನ್ನ ನೆಲೆಗೆ....
 
ನಿನ್ನ ಮನೆ ಆದರೆ ಉದ್ದಾರ
ಆದಂತೆ ಇನ್ನೊಂದು ನೆಲೆಯ ಉದ್ದಾರ....
 
ನಿನ್ನವರ ತೊರೆದು
ಊರ ಉದ್ದಾರ ಮಾಡಿದರೇನು ಬಂತಯ್ಯ!!!
 
ತೋರ್ಪಡಿಕೆಯ ಬದುಕಿಗೆ ಏನು
ಮಾಡಿದರೇನು, ಎಷ್ಟು ಮಾಡಿದರೇನು 
ಕೇವಲ ತೋರ್ಪಡಿಕೆಯೇ....
 
ನಿನ್ನ ಸಹಾಯ ಹಸ್ತವ ಚಾಚು 'ಯೋಗ್ಯನಿಗೆ'
ಹೇಳಿ ಬಿಡು, ಅವನಿಗೂ
ಇನ್ನೋರ್ವ 'ಯೋಗ್ಯನಿಗೆ' ಸಹಾಯ ಹಸ್ತವ ಚಾಚೆಂದು..
 
ಸಹಾಯ ಹಸ್ತವ ಚಾಚಿದರೆ
ನಮ್ಮಂತೆಯೇ  ನಾಲ್ಕಾರು ಜನ
ಬದುಕುತ್ತಾರೆ, ಈ ಭೂಮಿಯಲ್ಲಿ......

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.