25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮಹಾಯುಧ್ದ......

June 25, 2012 - 9:24am
Soumya Bhat

 ಒಡೆದು ಚುರಾದ  ನ೦ಬಿಕೆ

ಕುಸಿದು ಬಿದ್ದ  ಆಶಾಗೋಪುರ

ಅರ್ಥ  ಕಳೆದುಕೊ೦ಡ  ಕನಸುಗಳು

ಎಲ್ಲಿ ನೋಡಿದರೂ ಮೋಸದ  ಕುರುಹು

 ಹ್ರುದಯ ರಣ ರ೦ಗವಾಗಿದೆ....

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by RAMAMOHANA on
ನೋವಿನಿಂದ ಹೊರಬಂದ ಕವನದ ಸಾಲುಗಳು ಚೆನ್ನಾಗಿವೆ, ಆ ನೋವುಗಳು ನಿಮ್ಮ ದಲ್ಲವಾಗಿರಲಿ, ಒಂದು ಪಕ್ಷ ಆಗಿದ್ದರೆ ಡಿವಿಜಿ ಯವರ ಈ ಸಾಲುಗಳನ್ನು ಓದಿಕೊಳ್ಳಿ. ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ‌ ಕುದುರೆ ನೀ, ಅವ ಪೇಳ್ದಂತೆ ಪಯಣಿಗರು ಮದುವೆಗೊ ಮಸಣಕೊ ಪೋಗೆಂದ ಕಡೆಗೋಡು ಪದಕುಸಿಯೆ ನೆಲವಿಹಿದು ಮಂಕುತಿಂಮ. ಎಲ್ಲಿಯದನೆಲ್ಲಿಯದಕೋ ಹೆಣೆಯುವನು ಒಲ್ಲೆವೆನೆ ನೀವೆ ಕಿತ್ತಾಡಿಕೊಳ್ಳುರೆನುವನ್ ಬೆಲ್ಲದಡಿಗೆಯಲಿ ಹಿಡಿ ಮ‌ರಳನೆರಚಿರುಸುವನು ಒಳ್ಳೆಯುಪಾಕಾರಿ ವಿಧಿ ಮಂಕುತಿಂಮ. ದನ್ಯವಾದಗಳು ರಾಮಮೋಹನ‌

Submitted by Soumya Bhat on
ರಾಮಮೋಹನರವರೆ ತಮ್ಮ ಅಮೂಲ್ಯ‌ ಪ್ರತಿಕ್ರಿಯೆಗೆ ಧನ್ಯವಾದಗಳು. ಪದಗಳಲ್ಲಿನ ನೋವು ಕಲ್ಪನೆ ಅಷ್ಟೆ. ಸೌಮ್ಯ‌

Submitted by ನವೀನ್ ಕುಮಾರ್.ಎ on
ಮಹಾಯುದ್ಧದ ಸಾಲುಗಳು ತುಂಬಾ ನೊಂದಿವೆಯಲ್ಲ?....

Submitted by Soumya Bhat on
ನವೀನ್ ಹಾಗೂ ಗಣೇಶರವರೆ ಪ್ರತಿಕ್ರಿಯೆಗೆ ಧನ್ಯವಾದಗಳು. ¤ಸೌಮ್ಯ