ಈಗಿನಂತೆ 2 ಸದಸ್ಯರು ಮತ್ತು 71 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಚಾನೆಲ್ ಸುರಂಗ ಮಾರ್ಗ
anil.ramesh's picture
ಅನಿಲ್ ರಮೇಶ್
19
Jan
2010
ಪುಟ

ಚಾನೆಲ್ ಸುರಂಗ

ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ನಡುವೆ ಸಾಗರಗರ್ಭ...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,278
ಮಹಾಭಾರತದಲ್ಲಿ ಭಾಗೀರಥಿ !
bhalle's picture
ಶ್ರೀನಾಥ್ ಭಲ್ಲೆ
11
Jul
2011
ಲೇಖನ

ನೀರಿನ ಮಹಿಮೆಯನ್ನು ಎಷ್ಟು ನುಡಿದರೂ ಕಡಿಮೆಯೇ. ನೀರು ಪ್ರಕೃತಿದತ್ತವಾದ ವರ. ನೀರು ಜೀವಿಗಳಿಗೆ ಮಹದುಪಕಾರಿ. ಇದೇ ನೀರು ಮುನಿದರೆ ಏನಾಗಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆಗಳು...

ಪ್ರತಿಕ್ರಿಯೆಗಳು: 26
ಹಿಟ್ಸ್ : 800
ಕಲಾಶಾಲೆಗೆ ಪೂರ್ಣತೆ ಲಭಿಸುವುದು ಭವಿಷ್ಯವು ಪಳೆಯುಳಿಕೆಯಾದಾಗಲೆ:ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೯
anilkumar's picture
ಎಚ್.ಎ. ಅನಿಲ್ ಕುಮಾರ್
26
May
2010
ಬ್ಲಾಗ್ ಬರಹ

(೪೧) ಒಳ್ಳೆಯ ಕಲಾಶಾಲೆಯೊಂದು, ಮೊದಲಿಗೆ, ಅಲ್ಲಿ ಕಲಿಸುವುದನ್ನೆಲ್ಲೆ ಹೇಗೆ ಮರೆಯುವುದು ಎಂಬುದನ್ನು ತಿಳಿಸುತ್ತದೆ. ಸಾಧಾರಣ ಕಲಾಶಾಲೆಯೊಂದು ಮಿಕ್ಕೆಲ್ಲವನ್ನೂ ಕಲಿಸುತ್ತದೆ....

ಪ್ರತಿಕ್ರಿಯೆಗಳು: 3
ಹಿಟ್ಸ್ : 640
ಮೈಕ್ರೋ ಕ್ರೆಡಿಟ್ ನಿಂದ ಮೈಕ್ರೋ ಬ್ಯಾಂಕಿಂಗ್ ಕಡೆಗೆ
anoopkittur's picture
18
Nov
2005
ಪುಟ

ಇತ್ತೀಚೆನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ಸ್ವ ಸಹಾಯ ಗುಂಪುಗಳನ್ನು ಸಂಘಟಿಸಿ ಗ್ರಾಮೀಣ ಜನರನ್ನು ಅದರಲ್ಲೂ ಮಹಿಳೆಯರನ್ನು ಮೈಕ್ರೋ ಕ್ರೆಡಿಟ್ ಚಟುವಟಿಕೆಗಳಲ್ಲಿ ತೊಡಗಿಸುವ...

ಪ್ರತಿಕ್ರಿಯೆಗಳು: 0
ಹಿಟ್ಸ್ : 1,916
ಉದ್ಯೋಗ ಸೃಷ್ಟಿ - ನಮಗೆ ಕಾಯಕ, ಪರರಿಗೆ ಕೈಲಾಸ!
Vasanth Kaje's picture
ವಸಂತ್ ಕಜೆ (Vasanth Kaje)
26
Jul
2011
ಬ್ಲಾಗ್ ಬರಹ

ಒಂದು ಸುಂದರವಾದ ಶನಿವಾರದ ಚುಮುಚುಮು ಬೆಳ್ಳಂಬೆಳಗು. ಸುತ್ತಲೂ ಹಸುರು ಹುಲ್ಲು ಹಾಸು. ಕಥೆಯ ಹೀರೋ '
ಟಾಮ್' ಕೈಯಲ್ಲಿ ಪೈಂಟು ತುಂಬಿದ ಬಾಲ್ಡಿ ಮತ್ತು...

ಪ್ರತಿಕ್ರಿಯೆಗಳು: 9
ಹಿಟ್ಸ್ : 685
ವಿಶ್ವದ ೭೦೦ ನೇ ಕೋಟಿ ಮಗುವಿಗೆ ನೀವು ಬರೆಯಲಿರುವ ಸಂದೇಶವೇನು?
abdul's picture
ಅಬ್ದುಲ್ ಲತೀಫ್ ಸಯ್ಯದ್
30
Oct
2011
ಲೇಖನ

ನಾಳೆ ಸೋಮವಾರ ಹುಟ್ಟಲಿರುವ ಮಗು ಪ್ರಪಂಚದ ೭೦೦ ನೇ ಕೋಟಿಯದಂತೆ. ೧೨ ವರ್ಷಗಳ ಹಿಂದೆ ೬೦೦ ಕೋಟಿಯಿದ್ದದ್ದು ಈಗ ೭೦೦ ಕೋಟಿಗೆ ಭಡ್ತಿ. ಈ ವರ್ಷ ಹುಟ್ಟಲಿದ್ದ ಏಳು ಕೋಟಿ ಎಂಭತ್ತು...

ಪ್ರತಿಕ್ರಿಯೆಗಳು: 0
ಹಿಟ್ಸ್ : 152
ಪುಳಿಯೋಗರೆ ಮತ್ತು ಬಿಸಿಬೇಳೆ ಹುಳಿಯನ್ನ ...
hamsanandi's picture
ಹಂಸಾನಂದಿ
01
Dec
2011
ಬ್ಲಾಗ್ ಬರಹ

 ತಲೆಬರಹ ನೋಡಿ, ಇದೇನು, ಅಡಿಗೆ ಶಾಲೆ ಶುರು ಮಾಡ್ತೀರಾ ಅಂದ್ರಾ? ಮಾಡಿದ್ರೆ ತಪ್ಪೇನಿಲ್ಲ, ಆದ್ರೆ ಸದ್ಯಕ್ಕಂತೂ ಯೋಚನೆ ಇಲ್ಲ ಅದರದ್ದು. ಇನ್ನು ಮುಂದೆ ಯಾವಾಗಲಾದ್ರೂ...

ಪ್ರತಿಕ್ರಿಯೆಗಳು: 16
ಹಿಟ್ಸ್ : 449
ಮತ್ತೆ ಚಿಗುರಿದೆ 'ಸಂಪದ'
hpn's picture
ಹರಿ ಪ್ರಸಾದ್ ನಾಡಿಗ್
01
Nov
2009
ಪುಟ

ಎರಡು ತಿಂಗಳ ಹಿಂದೆ ಆದ ಅವಗಢದಿಂದಾಗಿ ಸಂಪದ ಕಾರ್ಯನಿರ್ವಹಿಸದಂತಾಗಿತ್ತು. ಮುಂಚೆಯೇ ಪ್ರತಿ ದಿನ ಹೆಚ್ಚುತ್ತಿದ್ದ ಟ್ರಾಫಿಕ್ ನಿರೀಕ್ಷೆಗೆ ಮೀರಿದ ತಾಂತ್ರಿಕ ತೊಂದರೆಗಳನ್ನು...

ಪ್ರತಿಕ್ರಿಯೆಗಳು: 76
ಹಿಟ್ಸ್ : 3,075
ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.
modmani's picture
ಮೊದ್ಮಣಿ
30
Mar
2011
ಬ್ಲಾಗ್ ಬರಹ

ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಹೋಗುವಾಗ ಕುವೆಂಪು ವಿರಚಿತ "ಶ್ಮಶಾನ ಕುರುಕ್ಷೇತ್ರಂ" ನಾಟಕ ಓದುತ್ತಿದ್ದೆ.  ಕುವೆಂಪುರವರ  ಕೃತಿ ಗಳನ್ನೋದುವುದು ಸದಾ...

ಪ್ರತಿಕ್ರಿಯೆಗಳು: 9
ಹಿಟ್ಸ್ : 805
ಪಕ್ಷಿನೋಟ - ಜುಲೈ ಮಾಸದಲ್ಲಿ ಸಂಪದ
partha1059's picture
ಪಾರ್ಥಸಾರಥಿ
01
Aug
2011
ಲೇಖನ

ಜುಲೈ ತಿಂಗಳಲ್ಲಿ 'ಸಂಪದ' ದಲ್ಲಿ  ಸಂಭ್ರಮಗಳ ಸಾಲು ಸಾಲು.

ಹಲವು ಸಂಪದಿಗರ ಹುಟ್ಟುಹಬ್ಬದ ಆಚರಣೆ ಈ ಮಾಸದಲ್ಲಿ!
ಜು-...

ಪ್ರತಿಕ್ರಿಯೆಗಳು: 30
ಹಿಟ್ಸ್ : 372

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಮಿಂಚಾಗಿ ನೀನು ಬರುವ ಮುಂಚೆನೇ ನಾ ಹೊರಡಲೇ ?

ಮಿಂಚಾಗಿ ನೀನು ಬರುವ ಮುಂಚೆನೇ ನಾ ಹೊರಡಲೇ ?

ಒಂದೇ ಕಣ್ಣಲಿ ನಿನ್ನ ನೋಡುವೆ

ಅಷ್ಟು ಸ್ವಾರ್ಥ ನನ್ನೊಳಗೆ ,

ನಿನ್ನ ನಗುವಿಗೆ ಕಣ್ಣು ಕಳೆದರೆ

ಮತ್ತೆ ನೋಡಬಹುದಲ್ಲ ಎಂದು !

 

ನೀನು ಹತ್ತಿರ ಬಂದಷ್ಟು

ದೂರ ದೂರ ಹೋಗುತ್ತೇನೆ ,

ಹೃದಯ ಬಡಿತ ಕಡಿಮೆ ಮಾಡಿ

ಜೀವ ಉಳಿಸಿಕೊಳ್ಳಲೆಂದು .

 

ನಿನ್ನ ನೋಡಿದಾಕ್ಷಣ

ಮೂಗು ಸುರಿಸುವ ಕಂದಮ್ಮನಾಗ ಬೇಕು

ಕೃಷ್ಣ ಮೃಗಕ್ಕಿಂತ ಚಂದ

ಪರಿಮಳ ನೀನು ಕೃಷ್ಣೆ !

 

ನೀನು ಬಂದು ನನ್ನ ಕೈ ಹಿಡಿವ ಮುನ್ನ

ಈ ದೇಹ ದಾನ ಮಾಡಿ ಬಿಡಲೇ ?

ನಿನ್ನ ಹೃದಯ ಮಿಡಿತ ಕಂಡ ಕೂಡಲೇ

ನಿರ್ಜೀವಿಯಾಗಿ ಹೋಗುವೆ !

 

ಪ್ರೀತಿ ಇಂದ ,

ಪ್ರವೀಣ ಸಾಯ

 

No votes yet
67 ಹಿಟ್ಸ್

ಪ್ರತಿಕ್ರಿಯೆಗಳು

mmshaik's picture
03
Feb
2012
11:09

ಪ್ರವೀಣ್ ವಂದನೆಗಳು.
ಉತ್ತಮ ಕವನ..ಅಭಿನಂದನೆಗಳು.

praveena saya's picture
03
Feb
2012
4:43

ಧನ್ಯವಾದಗಳು :)

gurudutt_r's picture
03
Feb
2012
11:15

ಚೆನ್ನಾಗಿದೆ ಪ್ರವೀಣ್ ಅವರೆ, ಇದೊಂಥರ ವಿಭಿನ್ನವಾಗಿದೆ ಪ್ರೀತಿ

praveena saya's picture
03
Feb
2012
4:43

ಧನ್ಯವಾದಗಳು ಗುರುದತ್ತ್ ಅವರೇ :)