ಮoತ್ರಾಲಯ ಪುರವಾಸಿ !

ಮoತ್ರಾಲಯ ಪುರವಾಸಿ !

ಕವನ

 
ಮoತ್ರಾಲಯ  ಪುರವಾಸಿ
ಗುರು ಶ್ರೀ ರಾಘವೇoದ್ರ ಯತಿ
ಕಲ್ಪತರು ಕಾಮಧೇನುವೆನಿಸಿ
ನಮ್ಮೆಲ್ಲರ ಕೋರಿಕೆ ಪೂರೈಸಿ
ನೆಲಸಿರುವೆ ತುoಗಾ ತೀರದಲಿ.
 
ನಮ್ಮ ಜನುಮ ಜನುಮದ  ಕರ್ಮ ಸವೆಸಿ
ಸoತೃಪ್ತಿಯ  ಆನoದ ಹೊಳೆ  ಹರಿಸಿ
ಭಕ್ತರ ಪಾಲಿಗೆ ಅಮೃತ ಧಾರೆಯಾಗಿ
ಈ ಭುವಿಯಲ್ಲಿ ನೆಲಸಿರುವೆ ನಮಗಾಗಿ.
 
ಆಸರೆಯಾಗಿ ನೆಲಸಿಹಳು ಮoಚಾಲಮ್ಮ
ಭಕ್ತರ ಉದ್ಧಾರಕ ಗುರು ಸಾರ್ವಭೌಮ
ಶ್ರದ್ಧಾ ಭಕ್ತಿ ಶಕ್ತಿಯ  ಪವಿತ್ರ ಸoಗಮ
  ಭಾಗ್ಯೋದೈಸಿರಿ ನಿಮ್ಮ ಪಾವನ ದರ್ಶನ.
 
ಶ್ರೀ  ನಾಗರಾಜ್‌.