ವಿಷಾಮೃತ‌

ವಿಷಾಮೃತ‌

ಕವನ

ಪ್ರೀತಿಯಿಂದ ವಿಷ ಕೊಟ್ಟರೂ ಅಮೃತ ಅಂತ ಸೇವಿಸಬಹುದು..

ಪ್ರೀತಿ ಇಲ್ಲದೆ ಅಮೃತ ಕೊಟ್ಟರೂ ಅದರ ಕಡೆ ತಿರುಗಿ ನೋಡಲಾಗದು.. ಏನಂತೀರಿ?