ಈಗಿನಂತೆ 2 ಸದಸ್ಯರು ಮತ್ತು 73 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

'ನನ್ನ ಪ್ರೀತಿಯ ಭಾರತ' - ಜಿಮ್ ಕಾರ್ಬೆಟ್ ಪುಸ್ತಕ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
24
Jan
2010
ಬ್ಲಾಗ್ ಬರಹ

ಜಿಮ್   ಕಾರ್ಬೆಟ್    ವನ್ಯಪ್ರಾಣಿಗಳ  ಕುರಿತು   ಬಹಳ  ಪುಸ್ತಕಗಳನ್ನು  ಬರೆದಿದ್ದು ಜನಪ್ರಿಯರಾಗಿದ್ದಾರೆ...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,225
ನಾವು ಬಳೆವೆಡಕದ ಜೀವ ಕಿತ್ತಂತೆ ಪರಿಸರ ನಮ್ಮ ಹಲ್ಲು ಕೀಳುವ ಕಾಲ ದೂರವಿಲ್ಲ!
harshavardhan v.sheelavant's picture
harshavardhan v. sheelavant
04
Feb
2010
ಪುಟ

 

...

ಪ್ರತಿಕ್ರಿಯೆಗಳು: 17
ಹಿಟ್ಸ್ : 1,844
ಕಾಡಿನ ಜ್ವಾಲೆ ಮುತ್ತುಗದ ಹೂ
siddharam's picture
ಸಿದ್ಧರಾಮ ಹಿರೇಮಠ
20
Apr
2012
ಲೇಖನ

 ಗಿಡಕ್ಕೇ ಬೆಂಕಿ ಹತ್ತಿದೆಯೇನೋ ಎಂಬ ಭ್ರಮೆ ಮೂಡಿಸುವಷ್ಟು ಬೆಂಕಿಯ ಕೆನ್ನಾಲಗೆಯಂತೆ ಹೂಗಳನ್ನರಳಿಸಿಕೊಳ್ಳುವ ಗಿಡ ಮುತ್ತುಗದ ಗಿಡ. ಜನೆವರಿಯಿಂದ ಮಾರ್ಚ್ ತಿಂಗಳವರೆಗೆ...

ಪ್ರತಿಕ್ರಿಯೆಗಳು: 3
ಹಿಟ್ಸ್ : 193
ಪಟ್ಟಣದಲಿ ಸಜ್ಜಾ, ಆಡು ಭಾಷೆಯಲಿ, ಹಳ್ಳಿ ಮನೆಗಳಲ್ಲಿ ಅಟ್ಟ.
ramvani's picture
ವಾಣಿ
09
Dec
2011
ಲೇಖನ

ಅಟ್ಟ ಹತ್ತಿದ ಮೇಲೆ ಏಣಿ ಏಕೆ?’, ‘ಹೊಗಳಿ ಹೊಗಳಿ ಅಟ್ಟಕ್ಕೇರಿಸಿದರಂತೆ’- ಈ ಗಾದೆಗಳು ಎಲ್ಲರಿಗೂ ಗೊತ್ತು. ನಲವತ್ತು-ಐವತ್ತು ೩೦/೪೦ ದಶಕದ ಹಿಂದೆ ಮನೆ ಮುಂದೆ ಬೃಂದಾವನಕ್ಕೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 133
ಭೇದಿಸೊಪ್ಪು
manchenahally's picture
ಶೈಲಜಮಂಚೇನಹಳ್ಳಿ
08
Jan
2012
ಲೇಖನ

ಗ್ರಾಮೀಣ ಸೊಗಡಿನ, ಎತ್ತರದ ನಿಲುವಿನ, ಮುಖದಲ್ಲಿ ಒಂದು ರೀತಿಯ ಆತ್ಮವಿಶ್ವಾಸದ ಕಳೆಹೊತ್ತಿದ್ದವರು ನಮ್ಮ ಅಜ್ಜಿ ವೀರಮಲ್ಲಮ್ಮ. ಅವರು ಹಣೆಯಲ್ಲಿ ಅಗಲವಾದ ಗುಂಡಗಿನ...

ಪ್ರತಿಕ್ರಿಯೆಗಳು: 4
ಹಿಟ್ಸ್ : 158
ಭಾರತೀಯ ಶಾಸ್ತ್ರೀಯ ಸಂಗೀತ -ಒಂದು ಇಣುಕು (ಭಾಗ ೧)
srikanth's picture
22
May
2006
ಪುಟ
ಲಾಸ್ ವೇಗಸ್ ನ್ ಡಾನ್ಸ್ ಬಾರೊಂದಕ್ಕೆ ಭೇಟಿ ನೀಡಿದ್ದ ನನ್ನ ಸ್ನೇಹಿತನೊಬ್ಬನನ್ನು ಅಲ್ಲಿನ ಡಾನ್ಸರೊಬ್ಬಳು ಭಾರತದ ಬಗ್ಗೆ ಕೇಳಿದಾಗ “India is a land of cultures” ಅಂತ...
ಪ್ರತಿಕ್ರಿಯೆಗಳು: 8
ಹಿಟ್ಸ್ : 2,830
ನ್ಯಾನೋ ಕಥೆಗಳು ಭಾಗ-1 (ವಿ.ಕ. ದಲ್ಲಿ ಪ್ರಕಟಿತ)
shivagadag's picture
ಶಿವಶಂಕರ ವಿಷ್ಣು ಯಳವತ್ತಿ
14
Mar
2010
ಬ್ಲಾಗ್ ಬರಹ

ಇವತ್ತು (14-3-2010) ಬೆಳಿಗ್ಗೆ 8.೦೦ ಕ್ಕೆ ಎದ್ದೆ. (ಹಿಂದಿನ ಎರಡು ರಾತ್ರಿಗಳಲ್ಲಿ...

ಪ್ರತಿಕ್ರಿಯೆಗಳು: 10
ಹಿಟ್ಸ್ : 1,080
ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ಅತ್ಯುತ್ತಮ ಪರಿಕರ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೮
anilkumar's picture
ಎಚ್.ಎ. ಅನಿಲ್ ಕುಮಾರ್
12
Aug
2010
ಬ್ಲಾಗ್ ಬರಹ

(೧೪೬) ನಿಮ್ಮ ಬುದ್ಧಿಮತ್ತೆಯನ್ನು ಅಂಗವಿಹೀನವೆಂದು ಪರಿಗಣಿಸದ ಒಂದೇ ಮಾನಿಟರ್ ಎಂದರೆ ಬಳಪದ ಸಿಲೋಟು!

(೧೪೭) ದೆವ್ವದ ಬಗ್ಗೆ ಭಯ ಏಕೆಂದರೆ ನಮಗೆ ಹಣೆಯಬರಹದ ಬಗ್ಗೆ...

ಪ್ರತಿಕ್ರಿಯೆಗಳು: 6
ಹಿಟ್ಸ್ : 705
ಡಿಯೇಗೋ ಮೆರಡೋನ
hpn's picture
ಹರಿ ಪ್ರಸಾದ್ ನಾಡಿಗ್
11
Jun
2006
ಬ್ಲಾಗ್ ಬರಹ
ಚಿಕ್ಕವನಿದ್ದಾಗ ಬಬ್ಬಲ್ ಗಮ್ ಜೊತೆ ಸಿಗುತ್ತಿದ್ದ ಕಾರ್ಡುಗಳನ್ನು ಜೋಡಿಸುವುದು ಸಹವಾಸದ ಫಲವಾಗಿ ರೂಢಿಯಾಗಿದ್ದ ಹವ್ಯಾಸ. ಸ್ನೇಹಿತರಿಗಿಂತ ಹೆಚ್ಚು ಕಾರ್ಡುಗಳು ನನ್ನ ಬಳಿ ಇರಬೇಕು....
ಪ್ರತಿಕ್ರಿಯೆಗಳು: 0
ಹಿಟ್ಸ್ : 2,066
ಕನ್ನಡದ ಕಂದ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
23
Jan
2006
ಬ್ಲಾಗ್ ಬರಹ
ನಾವು ಕಲಿತವರು / ನಗರಗಳಲ್ಲಿರುವ ಜನರು ಕನ್ನಡವನ್ನು ಹೆಚ್ಚು ಹೆಚ್ಚು ಕೈಬಿಡುತ್ತಿದ್ದೇವೆ. ಬೆಂಗಳೂರಿನಲ್ಲಿ ನಮ್ಮ ಮನೆಗೆ ಒಬ್ಬ ೪-೫ ವರ್ಷದ ಒಬ್ಬ ಹುಡುಗ ಮನೆಗೆ ಬಂದಿದ್ದ ಅವನು...
ಪ್ರತಿಕ್ರಿಯೆಗಳು: 7
ಹಿಟ್ಸ್ : 2,446

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಸಂಕೇತ

ಸಂಕೇತ

ನೂರಾರು ಸಂಕೇತಗಳು,ಸಂಜ್ಞೆಗಳು
ಅರ್ಥವಾಗದ ಭಾಷೆಗಳು
ಕಣ್ಣಿಗೆ ಕಾಣುತ್ತದೆ,ಗೋಚರಿಸುತ್ತದೆ ನಮ್ಮ ಸುತ್ತಮುತ್ತಲೂ;
ಒಳ ಅಂತರಾಳದಲ್ಲಿ ಕಾಣದ ಅರ್ಥತುಂಬಿದೆ
ಪೂರ್ತಿ ತುಂಬಿದ ಈ ಪ್ರಕೃತಿಯಲ್ಲಿ;
ನಮ್ಮ ಅರಿವೇ ಶ್ರೇಷ್ಠ;
ನಾವೇ ಶ್ರೇಷ್ಠ;
ಅಹಂಮಿನ ಸಾರೋಟದಲ್ಲಿ
ತಪ್ಪು ಭಾವನೆಗಳು ಮೇಳೈಸಿವೆ ದಿಗಂತದೆತ್ತರಕ್ಕೆ
ಹೊಸ ಹೊಸ ವಿಮರ್ಶೆಗಳ ದಾರಿ ತೆರೆದುಕೊಂಡಿದೆ;
ಸ್ಥಿತಿ-ಪರಿಸ್ಥಿತಿಗಳು ಬದಲಾಗುತ್ತಿದೆ ಗೋಚರಿಸದೇ...
ಮನಸ್ಸುಗಳೂ ಕೂಡ ಅರ್ಥವಾಗದ ಹಾಗೆ
ನಮಗೆ ಗೊತ್ತು ಬರೀ ಬಾಹ್ಯ ಬೇಕು-ಬೇಡಗಳು ಮಾತ್ರ
ಅಂತರಂಗದ ಬೇಕು-ಬೇಡಗಳು ಯಾರಿಗೆ ಗೊತ್ತು?
ಅದು ಯಾರಿಗೂ ಬೇಡ!;
ಪ್ರೀತಿ ಬೆತ್ತಲಾಗಿದೆ ಕತ್ತಲಲ್ಲಿ;
ದ್ವೇಷ ಮೇಳೈಸಿದೆ ಬೆಳಕು-ಕತ್ತಲೆನ್ನದೆ;
ಮನಸ್ಸು ಸಂಕುಚಿತಗೊಂಡಿದೆ ವ್ಯಾಮೋಹಗಳಿಂದ;
ನಿರ್ಲಿಪ್ತತೆ ಅರ್ಥಕಳೆದುಕೊಂಡಿದೆ;
ಪ್ರಕೃತಿ ತನ್ನ ಪಾಡಿಗೆ ತಾನು ಸಂಕೇತಗಳನ್ನು ಕೊಡುತ್ತಲೇ ಇದೆ;
ನಾವು ಮಾತ್ರ ಅರ್ಥಮಾಡಿಕೊಂದಿದ್ದೇವೆ ಬೇರೆಯದೇ ರೀತಿಯಲ್ಲಿ;
ಪ್ರಕೃತಿ ಸೊರಗುತ್ತಿದೆ ಸಂಕೇತ,ಸಂಜ್ಞೆಗಳನ್ನು ತೋರಿಸುತ್ತಾ.......

Average: 3.7 (3 votes)
49 ಹಿಟ್ಸ್

ಪ್ರತಿಕ್ರಿಯೆಗಳು

mmshaik's picture
03
Feb
2012
11:16

ನಾಗೇಂದ್ರ ಅವರೆ ವಂದನೆಗಳು.
ತುಂಬಾ ಮಾರ್ಮಿಕವಾದ ಕವನ...ಬರಿ ಬಾಹ್ಯ ಬೇಕು....ಕಟು ವಾಸ್ತವದಿಂದ ಕೂಡಿದ ಉತ್ತಮ ಕವನ.

H A Patil's picture
04
Feb
2012
12:53

ನಾಗೇಂದ್ರ ಕುಮಾರರಿಗೆ ವಂದನೆಗಳು

' ಸಂಕೇತ ' ಕವನದ ಮೂಲಕ ಬದುಕಿನ ಅನೇಕ ಮಗ್ಗಲುಗಳ ಬಗ್ಗೆ ಬಹಳ ಚೆನ್ನಾಗಿ ನಿರೂಪಿಸಿದ್ದೀರಿ. ಉತ್ತಮ ಕವನ ಧನ್ಯವಾದಗಳು.

gurudutt_r's picture
07
Feb
2012
3:10

ನಾಗೇಂದ್ರ ಕುಮಾರವರೇ,

ಪ್ರಕೃತಿಯ ಸೊಬಗು, ಬೆಡಗು-ಬಿನ್ನಾಣ ಎಷ್ಟು ಸುಂದರವೋ ನಮ್ಮ ಸ್ವಾರ್ಥ, ತಪ್ಪು ತಿಳುವಳಿಕೆ, ತಿಳಿದರೂ ತಿಳಿಯದಂತೆ ಆಡುವ ನಾಟಕ ಅಷ್ಟೇ ಭಯಾನಕ ಎಂಬುದನ್ನು ತುಂಬಾ ಚೆನ್ನಾಗಿ ಪೋಣಿಸಿದ್ದೀರ. ನಾವು ಪ್ರಕೃತಿಯಿಂದಲೇ ಬಂದವರು, ಅದಿಲ್ಲದೆ ನಾವಿಲ್ಲ, ಅದರ ಮುಂದೆ ಇನ್ಯಾರಿಲ್ಲ ಎಂಬುದು ನಮ್ಮೆಲ್ಲರಿಗೂ ಬಹುಬೇಗ ಮನವರಿಕೆಯಾಗಲಿ.

ರಾ.ಗುರುದತ್

Nagendra Kumar K S's picture
29
Feb
2012
9:13

ಗುರುದತ್ ನಿಮ್ಮ ಮಾತು ನಿಜ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.