ಪ್ರವಾಸ ಕಥನ - ೧
April 30, 2009 - 5:19pm
೨೯ನೇ ದಿನಾಂಕ, ಶಿವಮೊಗ್ಗದಲ್ಲಿ ಇದ್ದ ಮದುವೆಯ ನೆಪದಲ್ಲಿ, ನಾನು ಮತ್ತು ನನ್ನವರು, ಎರಡು ದಿನ ಮೊದಲೇ (ಭಾನುವಾರ) ಹೊರಟೆವು. ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಹೊರಟು, ಮೊದಲು ಹೊರನಾಡು ತಲುಪಿದೆವು. ಹೊರನಾಡು ಬೆಂಗಳೂರಿನಿಂದ ೩೩೦ ಕಿಲೋಮೀಟರ್ ಮತ್ತು ಚಿಕ್ಕಮಗಳೂರಿನಿಂದ ೧೦೦ ಕಿಲೋಮೀಟರ್ರ್ ದೂರದಲ್ಲಿದೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಬ್ಲಾಗ್ ವರ್ಗಗಳು:
ಸರಣಿ:




