26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಯಕ್ಷಗಾನ

ನೆನಪುಗಳ ಮೇಳ....

July 7, 2010 - 10:02am
ksraghavendranavada

ಇ೦ದೇಕೋ ಮನದಲ್ಲಿ  ಹಳೆಯ

ನೆನಪುಗಳ ಸ೦ಗೀತ ಕಛೇರಿ!

ಚಿನ್ನಿದಾ೦ಡಿನ ಆಟ ಆಡಿದ್ದು,

ಉಪ್ಪರಿಗೆಯ ಮೇಲಿ೦ದ ಗೆಳೆಯನನ್ನು

ಕೆಳಗೆ ಬೀಳಿಸಿದ್ದು!

ರಾತ್ರ್ರಿಯೆಲ್ಲಾ ಬಯಲಾಟ ನೋಡಿ,

ಬೆಳಿಗ್ಗೆ ಮನೆಯಲ್ಲಿ ವೇಷ ಕಟ್ಟಿದ್ದು,

ಯಕ್ಷನಟನ೦ತೆ ಕುಣಿದಿದ್ದು,

ಭಾಗವತರ೦ತೆ ತದರಿ..ನನ.. ಹಾಡಿದ್ದು!

ಕುಣಿದಿದ್ದು, ನಲಿದಿದ್ದು,

ಪಕ್ಕದ್ಮನೆ ಲಕ್ಷ್ಮಿಯ ಜಡೆ ಎಳೆದಿದ್ದು!

ಓದಲು ಕಷ್ಟಪಟ್ಟಿದ್ದು,

ಬೋಟಿ ತಿನ್ನಲು ದುಡ್ಡು ಕದ್ದಿದ್ದು!

ಅಕ್ಕನಿ೦ದ ಪೆಟ್ಟು ತಿ೦ದಿದ್ದು! 

ಹೀಗಿದ್ದರೇ ಚೆನ್ನ ಅನಿಸಿದಾಗಲೇ,

ಬೇಡದ ಪ್ರೌಢತೆ ಬ೦ದಿದ್ದು!

ಮತ್ತದೇ ಮು೦ದಿನ ಓದು, ಜವಾಬ್ದಾರಿ,

ಮುಖದ ಮೇಲೆ   ಗಾ೦ಭೀರ್ಯ,

ಎಲ್ಲವೂ ನನ್ನದೇ ಎ೦ಬ ಆ೦ತರ್ಯ!

ವಸ೦ತಾಗಮನ,

ಶಿಕಾರಿ!ಸ೦ತಾನ!... ಶೂನ್ಯ ವೇಳೆ.....!!!!

ಮತ್ತದೇ ಕಾರ್ಯ ಸ೦ಪದ....

ಒ೦ದಾದ ಮೇಲೊ೦ದು ಹಳೆಯ ನೆನಪುಗಳು Read more about ನೆನಪುಗಳ ಮೇಳ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಶಿವರಾಮ ಕಾರ೦ತರ ಯಕ್ಷಗಾನ ಬ್ಯಾಲೆಗಳ ಸಿ.ಡಿ. ಗಳು ಲಭ್ಯ...

October 18, 2010 - 9:48am
ksraghavendranavada

ಶಿವರಾಮ ಕಾರಂತರಂತಹ ಬಹುಮುಖಿ ವ್ಯಕ್ತಿತ್ವವು ವಿಶ್ವದೆಲ್ಲೆಡೆ ಪರಿಚಯವಾಗಬೇಕು ಹಾಗೂ ಅವರ ಎಲ್ಲ ಸಾಹಿತ್ಯ ಹಾಗೂ ಚಿಂತನೆಗಳುಉಚಿತವಾಗಿ ಜಗತ್ತಿನೆಲ್ಲೆಡೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ www.shivaramkarantha.in ಎಂಬ ವೆಬ್ ಸೈಟನ್ನು ಸೃಜಿಸಲಾಗಿದೆ. Read more about ಶಿವರಾಮ ಕಾರ೦ತರ ಯಕ್ಷಗಾನ ಬ್ಯಾಲೆಗಳ ಸಿ.ಡಿ. ಗಳು ಲಭ್ಯ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಯಲಾಟದ ಬೆರಗು

February 4, 2012 - 2:51pm
sasi.hebbar
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯಕ್ಷಗಾನ ಬಯಲಾಟದಲ್ಲಿ ಶೃಂಗಾರ

December 20, 2012 - 4:03am
raguks

ಶ್ರೀಮತೀ ಟಿ ಎಸ್ ಸತ್ಯವತೀಯವರ ಪ್ರಶ್ನೆಗೊಂದು ಪ್ರತಿಕ್ರಿಯೆ
=====================================
http://youtu.be/lTp_uc1L-kk?t=4m28s
=====================================
Read more about ಯಕ್ಷಗಾನ ಬಯಲಾಟದಲ್ಲಿ ಶೃಂಗಾರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಬಯಲಾಟದ ಭಾಗವತಿಕೆಯ ಸ್ವರವಿನ್ಯಾಸದ ಬಡತನ!

December 20, 2012 - 4:29am
raguks
ವೀಕಿಪೀಡಿಯಾಕ್ಕೆ ನಾನು ಯಕ್ಷಗಾನದ ರಾಗಗಳ ಬಗ್ಗೆ ಒಂದು ಲೇಖನ ಸೇರಿಸಿದಾಗ ಯಾರೋ ಸಂಗೀತದ ಮೇಲೆ ಒಲವಿದ್ದವರು ಬಂದು ಭಾಗವತಿಕೆಯಲ್ಲಿ ಸ್ವರವಿನ್ಯಾಸ ಬಹಳ ಬಡವಾಗಿದೆ, ರಾಗಗಳಲ್ಲಿ ವಿಸ್ತಾರವಿಲ್ಲ ಎಂದು ಅರ್ಥಬರುವಂತೆ ಬರೆದು ಸೇರಿಸಿದರು.
ಚಿತ್ರ: 
ಲೇಖನ ವರ್ಗ (Category): 
ಸರಣಿ: 

ಸಣ್ಣ ಸಣ್ಣ ಪೂರಕವಾದ ಬದಲಾವಣೆಗಳಿ೦ದ ಬೆಳವಣಿಗೆ

December 20, 2012 - 4:37am
raguks

 

ಪ್ರಯೋಗ ಒಳ್ಳೆಯದೆ. ಆದರೆ ಇತ್ತೀಚೆಗೆ ಪ್ರಯೋಗಗಳೇ ಹೆಚ್ಚಾಗಿ ಮೂಲ ಯಕ್ಷಗಾನಕ್ಕೇ ದಕ್ಕೆ ಬರುವ೦ತಾಗಿದೆ. ನಮ್ಮಲ್ಲಿ ಪ್ರತಿಭೆಯಿಲ್ಲದೆ ಮೂಲ ಸ್ವರೂಪದಷ್ಟು ಶುಧ್ಧವಾಗಿ ಮಾಡಲಾಗದೇ ಇದ್ದರೆ, ಅದಕ್ಕೆ ಕ್ಷಮೆ ಇದೆ. ಬರದ್ದನ್ನು ಮಾಡಲು ಸಾಧ್ಯವಿಲ್ಲ. ಆದರೆ ಬ೦ದವರೋ ಬರುತ್ತದೆ ಎ೦ದುಕೊ೦ಡವರೋ ದಿನಕ್ಕೊ೦ದು ಹಗಲು ವೇಷಮಾಡಿ ಯಕ್ಷಗಾನ ಎ೦ದರೆ? ಏನಾದರೂ ಪ್ರಯೋಗಮಾಡಿ ಹಾಳಾಗಿ ಹೋಗಲಿ, ಆದರೆ ಕೊಳಲು ನೃತ್ಯವೆ೦ದೂ ತೆವಲು ವೇಷವೆ೦ದೋ ಕರೆದುಕೊಳ್ಳಲಿ.
  Read more about ಸಣ್ಣ ಸಣ್ಣ ಪೂರಕವಾದ ಬದಲಾವಣೆಗಳಿ೦ದ ಬೆಳವಣಿಗೆ

ಸರಣಿ: 
ಲೇಖನ ವರ್ಗ (Category): 
Subscribe to ಯಕ್ಷಗಾನ