20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

kannada

ಬಣ್ಣ ಕಳೆದುಕೊಂಡ ಬದುಕು

May 28, 2009 - 12:54am
subbusullia
ಕಪ್ಪು ಕಪ್ಪಾಗಿಹ ಎಸಳು ಉದುರಿ ಹೋಗಿಹ ಎಲೆಯು ಮುರುಟಿ ಹೋಗಿಹ ದಂಟು ಕೈಯಲ್ಲಿದೆ ಮುದುರಿ ಹೋಗಿಹ ಹೂವು ಕೋಟುಗಳ ನಡುವೆ ನರಳಿ ಸಭಾಂಗಣದ ನೆಲದಲ್ಲಿ ಹೊರಳಿ ಅಲ್ಲಲ್ಲಿ ಚೆಲ್ಲಾಡಲ್ಪಟ್ಟಿಹ ಸುಮವು ನರಳುತಿಲ್ಲವೇನು? ಮುಂಜಾವ ಹೊತ್ತಿನಲ್ಲಿ ಮಂಜಿನ ಮಳೆಯಲ್ಲಿ ನಳ ನಳಿಸುತ್ತಿರಲಿಲ್ಲವೇನು ? ತಂಗಾಳಿಗೆ ಮುಖವೊಡ್ಡಿ ನಗುತ್ತಿರಲಿಲ್ಲವೇನು?
field_vote: 
No votes yet
To prevent automated spam submissions leave this field empty.
ಸರಣಿ: 
ಲೇಖನ ವರ್ಗ (Category): 

ಬಣ್ಣ ಕಳೆದುಕೊಂಡ ಬದುಕು

May 28, 2009 - 12:58am
subbusullia
ಕಪ್ಪು ಕಪ್ಪಾಗಿಹ ಎಸಳು ಉದುರಿ ಹೋಗಿಹ ಎಲೆಯು ಮುರುಟಿ ಹೋಗಿಹ ದಂಟು ಕೈಯಲ್ಲಿದೆ ಮುದುರಿ ಹೋಗಿಹ ಹೂವು ಕೋಟುಗಳ ನಡುವೆ ನರಳಿ ಸಭಾಂಗಣದ ನೆಲದಲ್ಲಿ ಹೊರಳಿ ಅಲ್ಲಲ್ಲಿ ಚೆಲ್ಲಾಡಲ್ಪಟ್ಟಿಹ ಸುಮವು ನರಳುತಿಲ್ಲವೇನು? ಮುಂಜಾವ ಹೊತ್ತಿನಲ್ಲಿ ಮಂಜಿನ ಮಳೆಯಲ್ಲಿ ನಳ ನಳಿಸುತ್ತಿರಲಿಲ್ಲವೇನು ? ತಂಗಾಳಿಗೆ ಮುಖವೊಡ್ಡಿ ನಗುತ್ತಿರಲಿಲ್ಲವೇನು?
field_vote: 
No votes yet
To prevent automated spam submissions leave this field empty.
ಸರಣಿ: 
ಲೇಖನ ವರ್ಗ (Category): 

ಕಾಲದ ನದಿಯ ಹರಿವು

June 18, 2009 - 12:06pm
pralekha

ನಿಲ್ಲದು ಕಾಲದ ನದಿಯು ಯಾರಿಗೂ
ನಿಗೂಢ ಬೆಟ್ಟದಿ ಭೋರ್ಗರೆದು
ಝುಳುಝುಳುನೆ ರಭಸದಿ ಹರಿದು
ಮುನ್ನುಗ್ಗುವುದು ಅಗೋಚರ ಸಾಗರದೆಡಗೆ..

field_vote: 
Average: 4.1 (8 votes)
To prevent automated spam submissions leave this field empty.
ಲೇಖನ ವರ್ಗ (Category): 

ಪ್ರಬಂಧದ ಶೀರ್ಷಿಕೆ ಊಹಿಸಿ !

August 1, 2010 - 7:52pm
bhalle
field_vote: 
Average: 3.7 (3 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಎಷ್ಟು ಸರಿ ಈ ನಡವಳಿಕೆ?

January 6, 2012 - 1:40pm
Raghavendra Gudi

ಅಂದು ಡಿಸೆಂಬರ್ ೩೧ರ ಮಧ್ಯರಾತ್ರಿ, ವಿಶ್ವದೆಲ್ಲೆಡೆ ಹೊಸವರ್ಷದ ಸಂಭ್ರಮ. ಮಧ್ಯ, ಸಿಹಿ, ಶುಭಾಶಯಗಳ ವಿನಿಮಯ ಪರ್ವ. ಅಗಣಿತ ನೆನಪುಗಳನ್ನು ನೀಡಿದ ೨೦೧೧ಕ್ಕೆ ವಿದಾಯ ಹೇಳಿ, ಹೊಸ ಕನಸು ಹೊಸ ಭರವಸೆ ಹೊಸ ನಿರ್ಧಾರಗಳೊಂದಿಗೆ ೨೦೧೨ನ್ನು ಬರಮಾಡಿಕೊಳ್ಳುವ ಸಮಯ.

ನಮ್ಮ ದೇಶವೂ ಸಂಭ್ರಮಕ್ಕೆ ಹೊರತಲ್ಲ. ಮಕ್ಕಳಿಂದ ಮುದುಕರವರೆಗೂ ’ಹ್ಯಾಪಿ ನ್ಯೂ ಇಯರ್‌ನ್ನು’ ಆಚರಿಸುವ ತುಡಿತ, ಕುಡಿತ! ಎಲ್ಲೆಲ್ಲೂ ಮೋಜು ಮಸ್ತಿ. ಪಟಾಕಿಗಳ ಸಿಡಿತ, ಕೇರಿಗಳಲ್ಲಿ, ಓಣಿಗಳಲ್ಲಿ, ಪಾರ್ಟಿಗಳಲ್ಲಿ ಕುಣಿತ! 
Read more about ಎಷ್ಟು ಸರಿ ಈ ನಡವಳಿಕೆ?

Subscribe to kannada