19
June
2013

ಸುಮ್ಮನೇ ಹರಿದ ನನ್ನ ಮನದಾಳದ ಸಾಲುಗಳು....... !!!

July 29, 2012 - 4:24pm
rajut1984
ಸುಮ್ಮನೇ ಮಾತಿಗೆ ಸಿಕ್ಕಿದರೇನು .... 
ಒಮ್ಮೆ ನೀ ಎದುರಿಗೆ ಬರಲಾರೆಯೇನು ? 
ಕಣ್ಣು ಮಾತನಾಡಲ್ಲ , ನಂಬು ಪ್ರೇಮಿನಾನಲ್ಲ !
ನಿನ್ನ ಅರಿಯುವ ತವಕ ನನಗಂತೂ ಇಲ್ಲವೇ ಇಲ್ಲ !!!  

ಸುಮ್ಮನೇ ಕಾಯಲು ಕಾರಣ ಬೇಕಲ್ಲ 
ಕಾದರೂ ಸಿಗಲು ಪ್ರೀತಿ ಏನಲ್ಲವಲ್ಲ ! 
ಮಂಜು ಕವಿದ ಕೊಡಚಾದ್ರಿ ಸಾಲಲ್ಲ 
ಮನಸಲಿ ಮೂಡಿದ ಕಾವ್ಯ ಸೋಲಲ್ಲ ....  

ನನಗರಿವಿದ್ದು ನಾ ಮಾಡಲ್ಲಾ ತಪ್ಪು 
ಪ್ರೀತಿ ಹೀಗೆ ಅಂತ ನಿನಗನಿಸಿದರೆ ಒಪ್ಪು 
ಸ್ನೇಹದ ಸ್ಪೂರ್ತಿದಾ ಈ ತಪ್ಪು ? 
ಪ್ರೀತಿಯ ಕಾಯೋ ಸ್ನೇಹಾನ ಒಪ್ಪು :-)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.