ಹಾಲು ‍ಮೇಲು

ಹಾಲು ‍ಮೇಲು

ಕವನ

ಗೆಳತಿ ನೀ ಕೊಟ್ಟ‌ ಸಾವಿರಾರು

ಸಿಹಿ ಮುತ್ತಿಗಿಂತ ಮೇಲು

ನಾ ಕುಡಿದ ಅಮ್ಮನೆದೆಯ‌

ಒಂದು ತೊಟ್ಟು ಹಾಲು.